Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

ಜಗತ್ತಿನಲ್ಲಿ ಮುಸ್ಲಿಮರು ಅಂದರೆ ಇಸ್ಲಾಂ ಧರ್ಮದ ಅನುಯಾಯಿಗಳು ವಾಸಿಸದ ದೇಶವಿಲ್ಲ. ಆದರೆ ಅಲ್ಲಿ ಒಂದು ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ ಎಂದರೆ ನಂಬಲೇ ಬೇಕು. ಯಾವುದಪ್ಪಾ ಆ ದೇಶ? ಅಂತೀರಾ. ಇಲ್ಲಿದೆ ನೋಡಿ.

First published:

  • 18

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಇಂದು ಜಗತ್ತಿನಲ್ಲಿ ನೂರಾರು ಧರ್ಮಗಳಿವೆ. ಎಲ್ಲ ಧರ್ಮಗಳ ಜನರಿಲ್ಲದ ದೇಶವಿಲ್ಲ. ಇಡೀ ಪ್ರಪಂಚದಲ್ಲಿ ಗರಿಷ್ಠ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಧರ್ಮವೆಂದರೆ ಅದು ಕ್ರಿಶ್ಚಿಯನ್ ಧರ್ಮ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಅದರ ನಂತರ ಬರುವ ಧರ್ಮ ಇಸ್ಲಾಂ. ಇಸ್ಲಾಂ ಧರ್ಮದ ಅನುಯಾಯಿಗಳನ್ನು 'ಮುಸ್ಲಿಮರು' ಎಂದು ಕರೆಯಲಾಗುತ್ತದೆ. ಮಧ್ಯಪ್ರಾಚ್ಯ ಏಷ್ಯಾವು ಪ್ರಪಂಚದಲ್ಲಿ ಅತಿ ಹೆಚ್ಚು ಮುಸ್ಲಿಂ ಜನರನ್ನು ಹೊಂದಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 38

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ಯುಎಇ, ಸೌದಿ ಅರೇಬಿಯಾ, ಓಮನ್, ಅಫ್ಘಾನಿಸ್ತಾನ, ಇರಾನ್, ಇರಾಕ್ ಮುಂತಾದ ಹಲವು ದೇಶಗಳಿವೆ. ( ಸಾಂಕೇತಿಕ ಚಿತ್ರ)

    MORE
    GALLERIES

  • 48

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಅಂದಹಾಗೆ, ಪ್ರಪಂಚದ ಯಾವುದೇ ದೇಶಕ್ಕೆ ಹೋದ್ರೂ ಅಲ್ಲಿ ಮುಸ್ಲಿಂ ಭಾಂದವರು ಕೂಡ ಇರುತ್ತಾರೆ.

    MORE
    GALLERIES

  • 58

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಆದರೆ ಒಬ್ಬರು ಮುಸಾಲ್ಮಾನರಿಲ್ಲದ ದೇಶವೊಂದಿದೆ ಅಂದ್ರೆ ನೀವು ನಂಬಲೇಬೇಕು. ಹೌದು, ವಿಶ್ವದ ಅತ್ಯಂತ ಚಿಕ್ಕ ದೇಶ, ಅತ್ಯಂತ ಸುಂದರವಾದ ದೇಶ ಯುರೋಪಿಯನ್​ನ ವ್ಯಾಟಿಕನ್​ ಸಿಟಿಯಲ್ಲಿ ಒಬ್ಬರೂ ಕೂಡ ಮುಸ್ಲಿಂ ಭಾಂದವರಿಲ್ಲ. ಇದು ಕ್ರಿಶ್ಚಿಯನ್ ಬಹುಸಂಖ್ಯಾತ ದೇಶವಾಗಿದೆ.

    MORE
    GALLERIES

  • 68

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಇದರ ರಾಷ್ಟ್ರದ ಮುಖ್ಯಸ್ಥರೂ ಪೋಪ್ ಆಗಿದ್ದಾರೆ. ಇದು ಪ್ರಪಂಚದಾದ್ಯಂತ ಹರಡಿರುವ 1.2 ಶತಕೋಟಿ ಕ್ರಿಶ್ಚಿಯನ್ನರ ಧಾರ್ಮಿಕ ನಾಯಕರಾಗಿದ್ದಾರೆ. ಈ ದೇಶದಲ್ಲಿ ಪೋಪ್ ಆಳ್ವಿಕೆಯಿಂದಾಗಿ, ಒಬ್ಬ ಮುಸ್ಲಿಂ ವ್ಯಕ್ತಿಯೂ ಇಲ್ಲಿ ವಾಸಿಸುತ್ತಿಲ್ಲ.

    MORE
    GALLERIES

  • 78

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    400 ಜನರಿರುವ ಈ ದೇಶಕ್ಕೆ ತನ್ನದೇ ಆದ ಸೈನ್ಯವಿಲ್ಲ. ಈ ದೇಶವು ಇಟಲಿಯ ರಾಜಧಾನಿ ರೋಮ್‌ನಲ್ಲಿದೆ. ಅದಕ್ಕಾಗಿಯೇ ಈ ದೇಶವನ್ನು ಇಟಾಲಿಯನ್ ಸೈನ್ಯ ಸ್ವಿಸ್ ಗಾರ್ಡ್ ರಕ್ಷಿಸುತ್ತದೆ.

    MORE
    GALLERIES

  • 88

    Interesting Facts: ಈ ದೇಶದಲ್ಲಿ ಒಬ್ಬರೂ ಮುಸಲ್ಮಾನರಿಲ್ಲ! ಕಾರಣ ಇದು

    ಹಲವು ವರ್ಷಗಳ ಹಿಂದೆ ವ್ಯಾಟಿಕನ್ ನಗರವನ್ನು ರಕ್ಷಿಸಲು ಸ್ವಿಸ್ ಮಿಷನರಿಗಳನ್ನು ಪೋಪ್‌ಗಳು ರಚಿಸಿದರು. 2019 ರ ಅಂಕಿಅಂಶಗಳ ಪ್ರಕಾರ, ಈ ದೇಶದ ಜನಸಂಖ್ಯೆಯು ಕೇವಲ 453. ಕೆಲವು ನಾಗರಿಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ, ಅವರ ಸಂಖ್ಯೆ 372 ಆಗಿದೆ.

    MORE
    GALLERIES