ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯನ್ನು ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಕರೆಯಲಾಗುತ್ತದೆ. ಇದು ಬ್ರಿಟಿಷ್ ರಾಜಮನೆತನದ ಕಿರೀಟ ಆಸ್ತಿಯಾಗಿದೆ. ಇದು 52 ರಾಯಲ್ ಮತ್ತು ಅತಿಥಿ ಮಲಗುವ ಕೋಣೆಗಳು, 92 ಕಛೇರಿಗಳು, 78 ಸ್ನಾನಗೃಹಗಳು, 19 ಸಾಮಾನ್ಯ ಕೊಠಡಿಗಳನ್ನು ಒಳಗೊಂಡಂತೆ 775 ಕೊಠಡಿಗಳನ್ನು ಹೊಂದಿದೆ. ಇದರ ಮೌಲ್ಯ ಸುಮಾರು 6.7 ಶತಕೋಟಿ ಡಾಲರ್ ಅಂದರೆ 5 ಟ್ರಿಲಿಯನ್ ರೂಪಾಯಿಗೂ ಹೆಚ್ಚು.