Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

ಸಾಲವನ್ನು ಮರುಪಾವತಿಸುವಾಗ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಸ್ತುಬದ್ಧತೆ ಇರುತ್ತಾರೆ ಎಂದು ವರದಿ ಮಾಡಿದೆ.

First published:

  • 18

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಹೆಣ್ಮಕ್ಳೇ ಸ್ಟ್ರಾಂಗೂ ಗುರೂ ಅಂತ ಸುಮ್ನೆ ಹಾಡಿಲ್ಲ ಅನ್ನಿಸುತ್ತೆ. ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟು ಮಹಿಳೆಯರು ದಿಗ್ವಿಜಯ ಸಾಧಿಸಿದ್ದಾರೆ. ಇದೀಗ ಮತ್ತೊಂದು ವಿಚಾರ ಹೊರಬಿದಿದ್ದೆ. ಅದರಲ್ಲೂ ಹೆಣ್ಣುಮಕ್ಕಳೇ ಎತ್ತಿದ ಕೈ ಎಂದರೆ ತಪ್ಪಾಗಲ್ಲ. ಸೀರಿಯಸ್​ ವಿಚಾರ ಅಂತ ಅಲ್ಲ. ಅದರೂ ಈ ವರದಿ ನೋಡಿ.

    MORE
    GALLERIES

  • 28

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಹೌದು, ಬ್ಯಾಂಕ್​ ಇರಲಿ ಅಥವಾ ಬೇರೆ ಇನ್ಯಾವುದೋ ಮೂಲದಿಂದ ಸಾಲ ಪಡೆದು ಸರಿಯಾದ ಸಮಯಕ್ಕೆ ಹಣ ಹಿಂತಿರಿಗಿಸುವುದರಲ್ಲಿ ಮಹಿಳೆಯರು ಪರ್ಫೆಕ್ಟ್​ ಅನ್ನುವ ವರದಿಯೊಂದು ಹೊರಬಿದ್ದಿದೆ.

    MORE
    GALLERIES

  • 38

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಕ್ರೆಡಿಟ್​ ಡೇಟಾ ಸಂಸ್ಥೆಯಾದ ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಸಾಲ ಮರುಪಾತಿ ಕುರಿತಂತೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಸಾಲವನ್ನು ಮರುಪಾವತಿಸುವಾಗ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಸ್ತುಬದ್ಧತೆ ಇರುತ್ತಾರೆ ಎಂದು ವರದಿ ಮಾಡಿದೆ.

    MORE
    GALLERIES

  • 48

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಈ ವರದಿಯು ಮಹಿಳಾ ದಿನಾಚರಣೆಯಾದ ಮಾ.8ರ ಮುನ್ನವೇ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಹೊರಬಂದ ಅಂಶಗಳ ಪ್ರಕಾರ ಕಳೆದ ಐದು ವರ್ಷದಲ್ಲಿ ಮಹಿಳೆಯರಿಗೆ ನೀಡಿರುವ ಸಾಲದ ಸಂಖ್ಯೆ ಹೆಚ್ಚಾಗಲು ಅವರು ಮರುಪಾವತಿಯಲ್ಲಿ ತೋರಿಸಿದ ಪ್ರಾಮಾಣಿಕತೆಯೇ ಕಾರಣ ಎಂದು ಹೇಳಿದೆ.

    MORE
    GALLERIES

  • 58

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಪ್ರಕಾರ, ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಲಗಾರರ ಸಂಖ್ಯೆಯು ವಾರ್ಷಿಕ ಶೇ.15ರಂತೆ ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆ. ಪುರುಷ ಸಾಲಗಾರ ಸಂಖ್ಯೆ ಶೇ.11 ರಷ್ಟು ಇದೆ.

    MORE
    GALLERIES

  • 68

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    2017ರಲ್ಲಿ ಶೇ.25ರಷ್ಟು ಸಾಲಗಾರರು ಮಹಿಳೆಯರಾಗಿದ್ದು, 2022ಕ್ಕೆ ಅದು ಶೇ.28ಕ್ಕೆ ಏರಿಕೆಯಾಗಿದೆ. ಈ ಅಂಕಿ-ಅಂಶವನ್ನು ನೋಡಿದಾಗ ದೇಶದ ಆರ್ಥಿಕ ಸೇರ್ಪಡೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

    MORE
    GALLERIES

  • 78

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಪ್ರಸ್ತುತ ಭಾರತದಲ್ಲಿ ಅಂದಾಜು 1.4 ಬಿಲಿಯನ್‌ ಜನಸಂಖ್ಯೆಯಲ್ಲಿ ಸುಮಾರು 454 ಮಿಲಿಯನ್‌ ಮಂದಿ ವಯಸ್ಕ ಮಹಿಳೆಯರಾಗಿದ್ದಾರೆ.

    MORE
    GALLERIES

  • 88

    Women's Day: ಇದೊಂದು ವಿಚಾರ ಬಾಕಿ ಇತ್ತು, ಇದೀಗ ಇಲ್ಲೂ ಹೆಣ್ಮಕ್ಳೇ ಸ್ಟ್ರಾಂಗು ಗುರೂ!

    ಆ ಪೈಕಿ ಸುಮಾರು 6.3 ಕೋಟಿ ಮಹಿಳೆಯರು ಸಾಲ ಪಡೆದುಕೊಂಡಿರುವುದಾಗಿ 2022ರವರೆಗಿನ ಅಂಕಿ-ಅಂಶಗಳು ಹೇಳುತ್ತವೆ.

    MORE
    GALLERIES