Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

Swiggy: ಸ್ವಿಗ್ಗಿಯಲ್ಲಿ ರೆಸ್ಟೋರೆಂಟ್ ಒಂದರಿಂದ ಆಲೂ ಬಿರಿಯಾನಿ ರೈಸ್ ಅನ್ನು ಆರ್ಡರ್ ಮಾಡಿದ್ದೆ. ಆದರೆ ಅದರಲ್ಲಿ ಮಾಂಸದ ತುಂಡು (Meat) ಸಿಕ್ಕಿದೆ ಎಂದು ಮಹಿಳೆ ಹೇಳಿದ್ದಾರೆ.

First published:

  • 18

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಆರೋಗ್ಯವೇ ಭಾಗ್ಯ ಅಂತಾರೆ. ಮನೆ ಊಟ ತಿಂದ್ರೆ ಆರೋಗ್ಯಕ್ಕೆ ಯಾವುದೇ ತೊಂದರೆ ಬರುವುದಿಲ್ಲ.ಆದರೆ ಈಗೆಲ್ಲಾ ಫಾಸ್ಟ್​ ಫುಡ್​ನದ್ದೇ ಜಮಾನ. ಆರ್ಡರ್​ ಮಾಡಿದ 20 ನಿಮಿಷದಲ್ಲಿ ನೀವು ಆರ್ಡರ್​ ಮಾಡಿದ ಫುಡ್​ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತೆ.

    MORE
    GALLERIES

  • 28

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಯಾಕಪ್ಪಾ ಇವಾಗ ಆನ್​ಲೈನ್​ ಫುಡ್​ ವಿಚಾರ ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಕೆಲವರು ಸಸ್ಯಹಾರಿ ಫುಡ್​ ಆರ್ಡರ್​ ಮಾಡಿದ್ರೆ, ಇನ್ನೂ ಕೆಲವರು ನಾನ್​ ವೆಜ್​ ಫುಡ್ ಆರ್ಡರ್​ ಮಾಡ್ತಾರೆ.

    MORE
    GALLERIES

  • 38

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಮತ್ತೆ ಕೆಲವರು ಮೊಟ್ಟೆಯನ್ನು ಮಾತ್ರ ಸೇವಿಸುತ್ತಾರೆ. ನಿರ್ಧಿಷ್ಟ ಆಹಾರವನ್ನು ಇಷ್ಟಪಡುವವರು ಅಂಥಾ ಫುಡ್‌ನ್ನು ಮಾತ್ರ ಆರ್ಡರ್ ಮಾಡುತ್ತಾರೆ. ಆದ್ರೆ ಟ್ವಿಟರ್‌ನಲ್ಲಿ ಮಹಿಳೆಯೊಬ್ಬರು ಸ್ವಿಗ್ಗಿ ವಿರುದ್ಧ ಪೋಸ್ಟ್​ವೊಂದನ್ನು ಮಾಡಿದ್ದಾರೆ.

    MORE
    GALLERIES

  • 48

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಸ್ವಿಗ್ಗಿಯಿಂದ ತಮ್ಮ ಆಹಾರಕ್ರಮಕ್ಕೆ ಧಕ್ಕೆಯಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವೆಜ್‌ ಬಿರಿಯಾನಿ ಆರ್ಡರ್ ಮಾಡಿದ್ದು, ಬದಲಿಗೆ ನನಗೆ ಆಹಾರದಲ್ಲಿ ಮಾಂಸದ ತುಂಡು ಸಿಕ್ಕಿದೆ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 58

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಸ್ವಿಗ್ಗಿಯಲ್ಲಿ ರೆಸ್ಟೋರೆಂಟ್ ಒಂದರಿಂದ ಆಲೂ ಬಿರಿಯಾನಿ ರೈಸ್ ಅನ್ನು ಆರ್ಡರ್ ಮಾಡಿದ್ದೆ. ಆದರೆ ಅದರಲ್ಲಿ ಮಾಂಸದ ತುಂಡು (Meat) ಸಿಕ್ಕಿದೆ ಎಂದು ಮಹಿಳೆ ಟ್ವಿಟರ್​ನಲ್ಲಿ ಪೋಟೋ ಸಮೇತ ಪೋಸ್ಟ್ ಹಾಕಿದ್ದಾರೆ.

    MORE
    GALLERIES

  • 68

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಸಸ್ಯಾಹಾರಿಯಾಗಿರುವ (Vegetarian) ಮಹಿಳೆ, ವೆಜ್ ಬದಲು ನಾನ್‌ವೆಜ್‌ ವಿತರಿಸಿದ ಸ್ವಿಗ್ಗಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಲ್ಲರೂ ಸ್ವಿಗ್ಗಿಯಿಂದ ಆರ್ಡರ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಮಹಿಳೆ ನೆಟ್ಟಿಗರಿಗೆ ಸಲಹೆ ನೀಡಿದ್ದಾರೆ.

    MORE
    GALLERIES

  • 78

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ನತಾಶಾ ಭಾರದ್ವಾಜ್ ಎಂಬ ಮಹಿಳೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮಹಿಳೆ ತನ್ನ ದೂರಿನ ಬಗ್ಗೆ ಸ್ವಿಗ್ಗಿ ಅಧಿಕಾರಿಗಳು (Officers) ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    MORE
    GALLERIES

  • 88

    Swiggy Online Food: ಇನ್ಮುಂದೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡೋ ಮುನ್ನ 100 ಬಾರಿ ಯೋಚಿಸಿ!

    ಸ್ವಿಗ್ಗಿ ಅಧಿಕಾರಿಗಳೊಂದಿಗೆ ಮಾಡಿದ ಚಾಟ್​ ಅನ್ನು ಕೂಡ ಟ್ವೀಟ್​ ಮಹಿಳೆ ಟ್ವೀಟ್ ಮಾಡಿದ್ದಾರೆ. ನೀವು ಕೂಡ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡೋ ಮುನ್ನ 100 ಬಾರಿ ಯೋಚಿಸುವುದು ಒಳ್ಳೆಯದು.

    MORE
    GALLERIES