Train Ticket: ಇರಲಾರದೇ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ ಇರಬೇಕು, ಈ ಮಹಿಳೆ ಫಜೀತಿ ಯಾರಿಗೂ ಬೇಡ!

Train Ticket: ರೈಲು ಟಿಕೆಟ್ ಕಾಯ್ದಿರಿಸಿದ ನಂತರ, ವೇಟಿಂಗ್ ಲಿಸ್ಟ್ ಅಥವಾ RAC ನಲ್ಲಿ ಬರ್ತ್​ನಲ್ಲಿದ್ಯಾ ಎಂಬುದನ್ನು ಪರಿಶೀಲಿಸಲು PNR ಸ್ಥಿತಿ ಪರಿಶೀಲನೆಯನ್ನು ಮಾಡಬೇಕು. ಆದರೆ ಮಹಿಳೆಯ ಸಣ್ಣ ತಪ್ಪಿನಿಂದಾಗಿ ಸೈಬರ್ ಕ್ರಿಮಿನಲ್ ಗಳು 64,000 ರೂಪಾಯಿ ವಂಚಿಸಿದ್ದಾರೆ.

First published: