Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

ಅಪ್ಲಿಕೇಶನ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾದ ಡೇಟಾ ಪ್ರಕಾರ, 41,112 ಚಾಲಕರು ಮತ್ತು 3,35,653 ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಚಾಲಕರು ಮಾರ್ಚ್ 6 ರವರೆಗೆ 3,37,762 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ.

First published:

  • 18

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಬೆಂಗಳೂರಿನಲ್ಲಿ ಆಟೋಗಳಿಗೇನು ಕಡಿಮೆ ಇಲ್ಲ. ಮೊದಲೆಲ್ಲಾ ರಸ್ತೆಗೆ ಬಂದು ಆಟೋಗೆ ಕೈ ಅಡ್ಡ ಹಿಡಿದು ಬರ್ತಿರಾ ಅಂತ ಕೇಳಿ ಆಮೇಲ ಆಟೋ ಹತ್ತಬೇಕಿತ್ತು. ಈಗ ಕಾಲ ಬದಲಾಗಿದೆ. ಮನೆಯಲ್ಲೇ ಕೂತು ಓಲಾ, ಊಬರ್​ ಮೂಲಕ ಆಟೋ ಬುಕ್​ ಮಾಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಇದೇ ರೀತಿ ಆಟೋ ಬುಕ್​ ಮಾಡುವ ಆ್ಯಪ್​ ಅಂದ್ರೆ ಅದೇ ನಮ್ಮ ಯಾತ್ರಿ. ಓಲಾ, ಊಬರ್​​ಗಳು ಮಧ್ಯವರ್ತಿಗಳ ರೀತಿ ಕೆಲಸ ಮಾಡಿ, ಅವರು ಕೂಡ ಕಮಿಷನ್​ ಪಡೆಯುತ್ತಾರೆ. ಆದರೆ ನಮ್ಮ ಯಾತ್ರಿ ಎಂಬ ಆ್ಯಪ್​ ಯಾವುದೇ ಮಧ್ಯವರ್ತಿಗಳಿದ್ದೆ ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತೆ.(ಸಾಂಕೇತಿಕ ಚಿತ್ರ)

    MORE
    GALLERIES

  • 38

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ನವೆಂಬರ್ 2022 ರ ಪ್ರಾರಂಭದಿಂದ ಪ್ಲಾಟ್‌ಫಾರ್ಮ್‌ನಲ್ಲಿ ಆಟೋ ಚಾಲಕರಿಗೆ ಇಲ್ಲಿಯವರೆಗೆ 5.6 ಕೋಟಿ ರೂಪಾಯಿ ಗಳಿಸಲು ಸಹಾಯ ಮಾಡಿದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 48

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಅಪ್ಲಿಕೇಶನ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾದ ಡೇಟಾ ಪ್ರಕಾರ, 41,112 ಚಾಲಕರು ಮತ್ತು 3,35,653 ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಚಾಲಕರು ಮಾರ್ಚ್ 6 ರವರೆಗೆ 3,37,762 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಮಾರ್ಚ್​ 5 ರಂದು ಒಟ್ಟು 9 ಲಕ್ಷ ರೂಪಾಯಿ ಗಳಿಸಿದ್ದಾರೆ.(ಸಾಂಕೇತಿಕ ಚಿತ್ರ)

    MORE
    GALLERIES

  • 58

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರ ಪ್ರಕಾರ, ಅಪ್ಲಿಕೇಶನ್ ಮೂಲಕ ಒದಗಿಸಲಾದ ಸೇವೆಗಳಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 68

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಡ್ಯಾಶ್‌ಬೋರ್ಡ್ ಚಾಲಕರ ಲಭ್ಯತೆ, ಪೂರ್ಣಗೊಂಡ ಟ್ರಿಪ್‌ಗಳು ಮತ್ತು ಹೆಚ್ಚಿನ ರೈಡರ್‌ಶಿಪ್ ಹೊಂದಿರುವ ಬೆಂಗಳೂರಿನ ಪ್ರಮುಖ ಐದು ಪ್ರದೇಶಗಳ ನೈಜ-ಸಮಯದ ಡೇಟಾವನ್ನು ಸಹ ತೋರಿಸುತ್ತದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 78

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಸಂಜೆ 6.30 ರ ಹೊತ್ತಿಗೆ, ಮಹದೇವಪುರ, ಬೈತ್ರನಪುರ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ಹೆಚ್ಚು ಸವಾರರನ್ನು ದಾಖಲಿಸಿದ ಮೊದಲ ಐದು ಪ್ರದೇಶಗಳಾಗಿವೆ. ರುದ್ರಮೂರ್ತಿ ಪ್ರಕಾರ, ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 9,000 ಟ್ರಿಪ್‌ಗಳು ಪೂರ್ಣಗೊಳ್ಳುತ್ತವೆ.(ಸಾಂಕೇತಿಕ ಚಿತ್ರ)

    MORE
    GALLERIES

  • 88

    Bengaluru: ಮಧ್ಯವರ್ತಿಗಳಿಲ್ಲದೇ 4 ತಿಂಗಳಲ್ಲಿ 5.6 ಕೋಟಿ ಸಂಪಾದಿಸಿದ ಆಟೋ ಡ್ರೈವರ್ಸ್!

    ಸರ್ಕಾರದ ನಿಯಮಗಳ ಪ್ರಕಾರ, ಈ ಅಪ್ಲಿಕೇಶನ್ ಮೊದಲ 2 ಕಿಮೀಗೆ ರೂ 30 ಮತ್ತು ನಂತರದ ಕಿಲೋಮೀಟರ್‌ಗಳಿಗೆ ರೂ 15 ಶುಲ್ಕ ವಿಧಿಸುತ್ತದೆ. ಅಪ್ಲಿಕೇಶನ್ ಪ್ರತಿ ಬುಕಿಂಗ್‌ಗೆ ರೂ 10 ಪಿಕಪ್ ದರವನ್ನು ವಿಧಿಸುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES