Maruti Suzuki: ಕೇವಲ 1 ಲಕ್ಷ ಕೊಟ್ಟು ಈ ಕಾರನ್ನು ಮನೆಗೆ ತನ್ನಿ, ದಸರಾ-ದೀಪಾವಳಿಗೂ ಮುನ್ನವೇ ಭರ್ಜರಿ ಆಫರ್​!

ಪ್ರಸ್ತುತ ದೇಶದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್​ ಒಂದಾಗಿದೆ. ಈ ಕಾರನ್ನು ನೀವು ಕೇವಲ ಒಂದು ಲಕ್ಷ ಕೊಟ್ಟು ಮನೆಗೆ ತರಬಹುದು. ಹೇಗೆ ಅಂತೀರಾ? ಮುಂದೆ ನೋಡಿ

First published: