Post Office Scheme: ಅಂಚೆ ಕಚೇರಿ ಯೋಜನೆಗಳಲ್ಲೇ ದಿ ಬೆಸ್ಟ್​ ಸ್ಕೀಮ್​​! ತಿಂಗಳಿಗೆ 100 ರೂಪಾಯಿ ಉಳಿಸಿ, 7 ಲಕ್ಷ ಗಳಿಸಿ

Post Office Scheme: ಅನೇಕರಿಗೆ ಹಣ ಗಳಿಸುವ ಆಸೆ ಇರುತ್ತದೆ. ಆದರೆ ಅದು ಹೇಗೆ? ಏನು ಮಾಡಬೇಕು? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಯಾವುದೇ ಪ್ರಯತ್ನ ಅಥವಾ ಅಪಾಯವಿಲ್ಲದೆಯೇ ವಿವಿಧ ಸಣ್ಣ ಮೊತ್ತದ ಉಳಿತಾಯ ಯೋಜನೆಗಳು ಅಂಚೆ ಕಛೇರಿಯಲ್ಲಿ ಲಭ್ಯವಿವೆ. ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

First published: