Work From Home: ಕೊರೊನಾ 4ನೇ ಅಲೆ ಆತಂಕ: ಮುಂದುವರಿಯುತ್ತಾ ವರ್ಕ್ ಫ್ರಂ ಹೋಮ್?

Corona 4th Wave: ಕೊರೊನಾ ನಾಲ್ಕನೇ ಅಲೆ ಜೂನ್ ಅಂತ್ಯಕ್ಕೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆಯನ್ನ ಮುಂದುವರಿಸಬೇಕಾ ಅಥವಾ ಬೇಡವಾ ಎಂಬುದರ ಚರ್ಚೆಗಳು ನಡೆಯುತ್ತಿವೆ.

First published: