ಸದ್ಯ ರೂ.2 ಸಾವಿರ ನೋಟುಗಳ ಬಳಕೆ ಸ್ಥಗಿತಗೊಂಡಿದೆ. ಅವು ಸಾಮಾನ್ಯ ಜನರಿಗೆ ಲಭ್ಯವಿಲ್ಲ. ಹೀಗಾಗಿ ಅವುಗಳನ್ನು ಹಿಂಪಡೆದರೂ, ಜನರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅದೇ ರೀತಿ ಜನರು 500 ರೂಪಾಯಿ ನೋಟುಗಳನ್ನು ಬಳಸುವುದನ್ನು ನಿಲ್ಲಿಸಿದ ದಿನದಂದು RBI ಹಿಂಪಡೆಯುವ ಅವಕಾಶವಿದೆ. ಇನ್ನೂ 500 ರೂಪಾಯಿ ನೋಟುಗಳು ರದ್ದು ಎಂದ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದನ್ನು ನಂಬೇಡಿ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.