PPF: ಒಂದು ಯೋಜನೆಯಿಂದ 10 ಲಾಭ, ಸುಲಭವಾಗಿ 16 ಲಕ್ಷ ಹಣ ಗಳಿಸಬಹುದು!

Public Provident Fund: ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡುವ ಉದ್ದೇಶವಿದೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ನಿಮಗೆ ಒಳ್ಳೆಯ ಸುದ್ದಿ. ನಿಮಗಾಗಿ ಒಂದು ಉತ್ತೇಜಕ ಯೋಜನೆ ಲಭ್ಯವಿದೆ.

  • News18
  • |
First published: