Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

ನೀವು ಚೆಕ್​ ಬರೆಯುವಾಗ ಒಂದು ಅಂಶವನ್ನು ಗಮನಿಸಿದ್ದೀರಾ. ಚೆಕ್​ನಲ್ಲಿ ಅಮೌಂಟ್​ ಬರೆದ ನಂತ್ರ ಮಾತ್ರ ಅಂತ ಯಾಕ್​ ಬರೀತಾರೆ ಅಂತ ಗೊತ್ತಿದ್ಯಾ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ ನೋಡಿ.

First published:

  • 17

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ಬ್ಯಾಂಕಿಂಗ್ ವಹಿವಾಟಿನ ಸಂದರ್ಭದಲ್ಲಿ ನೀವು ಚೆಕ್‌ಗಳನ್ನು ಬಳಸುತ್ತಿರಬಹುದು. ಆದರೆ ಚೆಕ್ ನೀಡಿಕೆಗೆ ಸಂಬಂಧಿಸಿದ ಕೆಲವು ಸಂಗತಿಗಳ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು.

    MORE
    GALLERIES

  • 27

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ಬ್ಯಾಂಕ್ ಚೆಕ್‌ಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಇದು ನಿಮ್ಮನ್ನು ದೊಡ್ಡ ನಷ್ಟ ಮತ್ತು ವಂಚನೆಯಿಂದ ಉಳಿಸಬಹುದು. ಆದ್ದರಿಂದ ನೀವು ಚೆಕ್ ಅನ್ನು ನೀಡಿದಾಗ, ಈ ವಿಷಯಗಳನ್ನು ನೆನಪಿನಲ್ಲಿಡಿ.

    MORE
    GALLERIES

  • 37

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ವ್ಯವಹಾರ ಅಥವಾ ವೈಯಕ್ತಿಕ ವ್ಯವಹಾರಕ್ಕಾಗಿ ಸಾಮಾನ್ಯವಾಗಿ ಚೆಕ್ ಅನ್ನು ನೀಡಲಾಗುತ್ತದೆ. ಯಾರಾದರೂ ಚೆಕ್ ಮೂಲಕ ಪಾವತಿಸಿದರೆ, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ.

    MORE
    GALLERIES

  • 47

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ಚೆಕ್ ನೀಡಿದಾಗ, ಮೊತ್ತದ ನಂತರ ಮಾತ್ರ ಎಂದು ಬರೆಯಲಾಗುತ್ತದೆ ಎಂಬುದನ್ನು ನೀವು ಗಮನಿಸಿರಬೇಕು. ಯಾಕೆ ಪ್ರತಿ ಬಾರಿ ಹೀಗೆ ಮಾತ್ರ ಅಥವಾ ಓನ್ಲಿ ಅಂತ ಬರೆಯುತ್ತಾರೆ ಅಂತ ಗೊತ್ತಿದ್ಯಾ?

    MORE
    GALLERIES

  • 57

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ವಾಸ್ತವವಾಗಿ, ಚೆಕ್‌ನಲ್ಲಿನ ಮೊತ್ತದ ಕೊನೆಯಲ್ಲಿ ಮಾತ್ರ ಬರೆಯುವ ಉದ್ದೇಶವು ಸಂಭವನೀಯ ವಂಚನೆಯನ್ನು ತಡೆಗಟ್ಟುವುದು. ಅದಕ್ಕಾಗಿಯೇ ಪದಗಳಲ್ಲಿ ಮೊತ್ತವನ್ನು ಬರೆದ ನಂತರ ಕೊನೆಯಲ್ಲಿ ಮಾತ್ರ ಬರೆಯಲಾಗುತ್ತದೆ.

    MORE
    GALLERIES

  • 67

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ಚೆಕ್ ಅನ್ನು ನೀಡುವಾಗ ನೀವು 25,000 ಮೊತ್ತವನ್ನು ಪದಗಳಲ್ಲಿ ಬರೆದ್ರೆ ಚೆಕ್​ ನೀಡಿದೆ ನಂತ ಅದಕ್ಕೆ ಇನ್ನಷ್ಟು ಮೊತ್ತವನ್ನು ಸೇರಿಸಿ ವಂಚನೆ ಮಾಡಬಹುದು. ಇದೇ ಕಾರಣಕ್ಕೆ ಚೆಕ್​ನಲ್ಲಿ ಅಮೌಂಟ್​ ಬರೆದ ನಂತ್ರ ಮಾತ್ರ ಅಂತ ಬರೆಯಲಾಗುತ್ತೆ.

    MORE
    GALLERIES

  • 77

    Interesting Facts: ಚೆಕ್​ನಲ್ಲಿ ಅಮೌಂಟ್​ ಪಕ್ಕ Only ಅಂತ ಯಾಕ್​ ಬರೀತಾರೆ? ಯಾರಿಗೂ ಗೊತ್ತಿರದ ರಹಸ್ಯ ಇಲ್ಲಿದೆ!

    ಈ ಕಾರಣಕ್ಕಾಗಿ ನೀವು ವಂಚನೆಗೆ ಬಲಿಯಾಗಬಹುದು. ಆದ್ದರಿಂದ ಚೆಕ್ ಅನ್ನು ನೀಡುವಾಗ ಮೊತ್ತದ ಕೊನೆಯಲ್ಲಿ ಮಾತ್ರ ಎಂದು ಬರೆಯಲಾಗುತ್ತದೆ. ಮೊತ್ತವನ್ನು ಅಂಕೆಗಳಲ್ಲಿ ನಮೂದಿಸಿದ ನಂತರ ಈ /- ಚಿಹ್ನೆಯನ್ನು ಬಳಸಲಾಗುತ್ತದೆ.

    MORE
    GALLERIES