Currency: ನೋಟುಗಳಲ್ಲಿ ಯಾಕೆ ಲೋಹದ ಗೆರೆ​ ಇದೆ ಗೊತ್ತಾ? ಸಖತ್​ ಇಂಟ್ರೆಸ್ಟಿಂಗ್​ ಮ್ಯಾಟರ್​​ ನೋಡಿ

ವಾಸ್ತವವಾಗಿ ಮುದ್ರಿತ ಕರೆನ್ಸಿ ಅಥವಾ ನೋಟುಗಳಲ್ಲಿ ಲೋಹದ ದಾರದ ಬಳಕೆ ಯಾಕೆ ಅಂತ ನೀವು ಒಮ್ಮೆಯಾದರೂ ಯೋಚಿಸಿರುತ್ತೀರಾ ಅಲ್ವಾ? ಸುರಕ್ಷತಾ ಮಾನದಂಡವಾಗಿ ಲೋಹದ ದಾರದ ಬಳಕೆ ಪ್ರಾರಂಭವಾಯಿತು.

First published: