Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

ಬ್ರಿಟನ್‌ ಕೂಡ ಪಾಕಿಸ್ತಾನದ ಮಾರ್ಕೆಟಿನ ಹಾದಿಯಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಣ್ಣು ಮತ್ತು ತರಕಾರಿಗಳ ತೀವ್ರ ಕೊರತೆಯನ್ನು ಯುನೈಟೆಡ್‌ ಕಿಂಗ್‌ಡಂ ಎದುರಿಸುತ್ತಿದೆ

First published:

  • 18

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಒಂದೇ ಸೂರಿನಡಿ ಎಲ್ಲಾ ಸಿಗುತ್ತೆ ಅಂತ ಎಲ್ಲರೂ ಸೂಪರ್​ ಮಾರ್ಕೆಟ್​ಗೆ ಹೋಗ್ತಾರೆ. ಒಮ್ಮೆ ಇಲ್ಲಿಗೆ ಹೋದ್ರೆ ತಿಂಗಳಿಗೆ ಬೇಕಾಗುವಷ್ಟು ರೇಷನ್, ಒಂದು ವಾರಕ್ಕೆ ಸಾಕಾಗುವಷ್ಟು ಹಣ್ಣು-ತರಕಾರಿಗಳನ್ನು ಕೊಂಡುಕೊಳ್ಳುತ್ತೇವೆ.

    MORE
    GALLERIES

  • 28

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಆದರೆ ಸೂಪರ್​ ಮಾರ್ಕೆಟ್​​ನಲ್ಲಿ ಇಂತಿಷ್ಟೇ ಹಣ್ಣು-ತರಕಾರಿಗಳನ್ನು ಖರೀದಿ ಮಾಡಬೇಕು ಅಂತ ರೂಲ್ಸ್ ಮಾಡಿದ್ರೆ ಹೇಗಾಗಬೇಡಿ ಹೇಳಿ. ಹೌದು, ಈ ರೀತಿಯ ರೂಲ್ಸ್​ ಬಂದಿರೋದು ಈ ದೇಶದಲ್ಲಿ ಅಲ್ಲ. ಗ್ರೇಟ್​ ಬ್ರಿಟನ್​​ನಲ್ಲಿ.

    MORE
    GALLERIES

  • 38

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಬ್ರಿಟನ್‌ನಲ್ಲಿ (UK) ಹಣ್ಣು-ತರಕಾರಿಗಳಿಗೆ (Vegetable) ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ.ಬ್ರಿಟನ್‌ನ ಕೆಲ ಪ್ರಮುಖ ಸೂಪರ್ ಮಾರ್ಕೆಟ್‌ಗಳು ಹಣ್ಣು ಮತ್ತು ತರಕಾರಿ ಖರೀದಿ (Vegetable) ಮೇಲೆ ಬೆಲೆ ಮಿತಿಯನ್ನು ಹೇರಿವೆ.

    MORE
    GALLERIES

  • 48

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಟೊಮ್ಯಾಟೋ, ಮೆಣಸಿನಕಾಯಿ, ಸೌತೆಕಾಯಿ, ಬ್ರಕೋಲಿ, ಹೂಕೋಸು ಮತ್ತಿತರ ತರಕಾರಿಗಳ ಪೂರೈಕೆ ಕಡಿಮೆ ಇದೆ. ಹೀಗಾಗಿ ಒಬ್ಬೊಬ್ಬ ಗ್ರಾಹಕನಿಗೆ ಮಿತಿಯಲ್ಲಿ ಮಾರಾಟ ಮಾಡುತ್ತಿವೆ.

    MORE
    GALLERIES

  • 58

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಒಬ್ಬ ವ್ಯಕ್ತಿಗೆ ಕೇವಲ 2 ಆಲೂಗಡ್ಡೆ, 2 ಟೊಮೇಟೊವನ್ನು ಮಾತ್ರವೇ ಖರೀದಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಜೇಬಿನಲ್ಲೆಷ್ಟೇ ಹಣವಿದ್ದರೂ, ಆತ ಎಷ್ಟೇ ಬಿಲಿಯನ್‌ ಪೌಂಡುಗಳ ಒಡೆಯನಾದರೂ ಅವಿರಗೂ ಈ ರೂಲ್ಸ್​ ಅನ್ವಯವಾಗುತ್ತೆ.

    MORE
    GALLERIES

  • 68

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಬ್ರಿಟನ್‌ ಕೂಡ ಪಾಕಿಸ್ತಾನದ ಮಾರ್ಕೆಟಿನ ಹಾದಿಯಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಣ್ಣು ಮತ್ತು ತರಕಾರಿಗಳ ತೀವ್ರ ಕೊರತೆಯನ್ನು ಯುನೈಟೆಡ್‌ ಕಿಂಗ್‌ಡಂ ಎದುರಿಸುತ್ತಿದೆ

    MORE
    GALLERIES

  • 78

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಆಫ್ರಿಕಾ, ಯುರೋಪ್‌ನಲ್ಲಿ ಪ್ರತಿಕೂಲ ವಾತಾವರಣ, ರಷ್ಯಾ-ಉಕ್ರೇನ್ ಯುದ್ಧದ (Russia Ukraine War) ಕಾರಣ ಪೂರೈಕೆ ಕೊರತೆ ಎದುರಾಗಿದೆ. ಮುಂದಿನ ಒಂದು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಬ್ರಿಟನ್ ಸರ್ಕಾರವೂ ಹೇಳಿದೆ.

    MORE
    GALLERIES

  • 88

    Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!

    ಸೂಪರ್‌ ಮಾರ್ಕೆಟ್‌ಗಳಲ್ಲಿ ಖಾಲಿ ಇರುವ ಕಪಾಟುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

    MORE
    GALLERIES