LPG Cylinder: ಪ್ರತಿ ಸಿಲಿಂಡರ್‌ಗೆ 200 ರೂ ಸಬ್ಸಿಡಿ! ಯಾರಿಗೆ ಸಿಗುತ್ತೆ? ಯಾರಿಗೆಲ್ಲ ಸಿಗಲ್ಲ? ಇಲ್ಲಿದೆ ನೋಡಿ

LPG ಸಿಲಿಂಡರ್ ಸಬ್ಸಿಡಿಯನ್ನು ಸರ್ಕಾರ ಹಂತಹಂತವಾಗಿ ರದ್ದುಗೊಳಿಸುತ್ತಿದೆ. ಈ ಮಾಹಿತಿಯನ್ನು ಸರ್ಕಾರವೇ ಸಂಸತ್ತಿನಲ್ಲಿ ತಿಳಿಸಿದೆ. ಈ ಉತ್ಪನ್ನಗಳ ಬೆಲೆಗಳು ಪ್ರಸ್ತುತ ವಿಶ್ವ ಮಾರುಕಟ್ಟೆಗೆ ಸಂಬಂಧಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.

First published: