Bank Loan: ಸಾಲ ಪಡೆದವರೇ ತೀರಿಕೊಂಡರೆ ಲೋನ್ ತೀರಿಸುವವರು ಯಾರಪ್ಪ? ಈ ಬಗ್ಗೆ ಬ್ಯಾಂಕ್ ನಿಯಮ ಏನಿದೆ?

ತಜ್ಞರ ಪ್ರಕಾರ, ಗೃಹ ಸಾಲ ಮತ್ತು ಕಾರು ಸಾಲದ ಸಂದರ್ಭದಲ್ಲಿ ಮರುಪಡೆಯುವಿಕೆ ಸುಲಭವಾಗಿದ್ದರೆ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲದ ಸಂದರ್ಭದಲ್ಲಿ ಮರುಪಡೆಯುವಿಕೆ ಸ್ವಲ್ಪ ಕಷ್ಟ. ಇನ್ನು ಬ್ಯಾಂಕ್ ಸಾಲ ಪಡೆದವರು ತೀರಿಕೊಂಡರೆ ಸಾಲ ತೀರಿಸುವವರು ಯಾರು?

First published: