ಈಗ ಎಲ್ಲಿ ಹೋದರೂ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಎಂಬ ಪದೇ ಪದೇ ಪದೇ ಕೇಳಿಬರುತ್ತಿದೆ. ಭಾರತದಲ್ಲಿ ಇನ್ನೂ ಕ್ರಿಪ್ಟೋ ಕರೆನ್ಸಿಯನ್ನು ಅಧಿಕೃತಗೊಳಿಸದೇ ಇದ್ದರೂ ಶೇಕಡಾ 30ರಷ್ಟು ತೆರಿಗೆಯನ್ನಂತೂ ವಿಧಿಸಲಾಗಿದೆ. ಹಾಗಾದರೆ ಇಷ್ಟೆಲ್ಲಾ ವ್ಯಾಪಕವಾಗುತ್ತಿರುವ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯನ್ನು ಅಷ್ಟೆಲ್ಲಾ ಮುನ್ನೆಲೆಗೆ ತರಲು ಕಾರಣರು ಯಾರು? ಬಿಟ್ ಕಾಯಿನ್ ಗಾಡ್ ಪಾದರ್ ಯಾರು?