Liger: ಘರ್ಜಿಸದೇ ಮಕಾಡೆ ಮಲಗಿಕೊಂಡ ಲೈಗರ್​, ಇಷ್ಟು ಕೋಟಿ ಲಾಸ್​! ಇದಕ್ಕೆ ಯಾರು ಹೊಣೆ?

Vijay Devarakonda: ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ಅವರ ಸ್ಪೋರ್ಟ್ಸ್ ಡ್ರಾಮಾ 'ಲೈಗರ್' ಬಾಕ್ಸಾಫೀಸ್​​ನಲ್ಲಿ ಮಕಾಡೆ ಮಲಗಿಕೊಂಡಿದೆ. ಈ ಸಿನಿಮಾ ಸುಮಾರು 50 ಕೋಟಿಯಷ್ಟು ನಷ್ಟ ಅನುಭವಿಸಿದೆ ಎಂದು ಹೇಳಲಾಗ್ತಿದೆ

First published: