Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

Gold Loan Interest Rates | ನೀವು ಚಿನ್ನದ ಮೇಲೆ ಸಾಲ ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದೀರಾ? ಸಾಲ ತೆಗೆದುಕೊಳ್ಳುವ ಮುನ್ನ ಬ್ಯಾಂಕ್​ ವಿಧಿಸುವ ಬಡ್ಡಿದರಗಳ ಬಗ್ಗೆ ತಿಳಿದುಕೊಳ್ಳಬೇಕು.

First published:

  • 17

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    Gold Rate | ಮನೆಯಲ್ಲಿ ಚಿನ್ನವಿದ್ದು, ಅದನ್ನು ಅಡವಿಟ್ಟು ಸಾಲ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿರೋ ಜನರಿಗೆ ಗುಡ್ ನ್ಯೂಸ್ ಬಂದಿದೆ. ಬ್ಯಾಂಕ್​ಗಳು ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿವೆ. ಯಾವ ಬ್ಯಾಂಕ್​ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ ಎಂಬುದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಯೂನಿಯನ್ ಬ್ಯಾಂಕ್‌ನಲ್ಲಿ ಚಿನ್ನದ ಸಾಲಗಳ ಮೇಲಿನ ಬಡ್ಡಿ ದರ 8.4 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಸಾಲದ ಮೇಲಿನ ಬಡ್ಡಿ ದರವು ಶೇಕಡಾ 8.45 ರಷ್ಟಿದೆ. ಎಸ್‌ಬಿಐನಲ್ಲಿ ಚಿನ್ನದ ಸಾಲದ ಬಡ್ಡಿ ದರ ಶೇ.8.55 ರಷ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ಬಡ್ಡಿ ದರ ಶೇ.8.6, ಫೆಡರಲ್ ಬ್ಯಾಂಕ್‌ನಲ್ಲಿ ಶೇ.8.64, ಯುಸಿಓ ಬ್ಯಾಂಕ್​ನಲ್ಲಿ ಶೇ.8.65 ಮತ್ತು ಬ್ಯಾಂಕ್​ ಆಫ್ ಬರೋಡ ಶೇ.8.85 ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಶೇ.9, ಬ್ಯಾಂಕ್​ ಆಫ್​ ಇಂಡಿಯಾ ಶೇ.9.45 ಮತ್ತು ಇಂಡಿಯನ್ ಓವರ್​​ಸೀಸ್​ ಬ್ಯಾಂಕ್ ಶೇ.9.65 ದರದಲ್ಲಿ ಚಿನ್ನದ ಸಾಲವನ್ನು ಒದಗಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರ 9.5 ಪ್ರತಿಶತರಷ್ಟಿದೆ. ಕರೂರ್ ವೈಶ್ಯ ಬ್ಯಾಂಕ್‌ನಲ್ಲಿ ಬಡ್ಡಿ ದರ ಶೇ.9.7, ಧನ ಲಕ್ಷ್ಮಿ ಬ್ಯಾಂಕ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರ 9.8 ಪ್ರತಿಶತ ಇದೆ. ಕರ್ಣಾಟಕ ಬ್ಯಾಂಕ್‌ನ ಬಡ್ಡಿ ದರ ಶೇ.9.86ರಲ್ಲೇ ಮುಂದುವರಿದಿದೆ. J&K ಬ್ಯಾಂಕ್‌ನಲ್ಲಿ ಚಿನ್ನದ ಸಾಲಗಳ ಮೇಲಿನ ಬಡ್ಡಿ ದರವು 10.15 ಪ್ರತಿಶತರಷ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಐಸಿಐಸಿಐ ಬ್ಯಾಂಕ್‌ನ ಚಿನ್ನದ ಸಾಲದ ಬಡ್ಡಿ ದರ ಶೇ.11ರಷ್ಟಿದೆ. ಸೌತ್ ಇಂಡಿಯನ್ ಬ್ಯಾಂಕಿನ ಬಡ್ಡಿ ದರವು ಶೇ.14.55 ರಷ್ಟಿದೆ. ಆಕ್ಸಿಸ್ ಬ್ಯಾಂಕ್ 17 ಪ್ರತಿಶತ ಬಡ್ಡಿ ದರವನ್ನು ವಿಧಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Gold Loan Rates: ಈ ಬ್ಯಾಂಕ್​​ಗಳಲ್ಲಿ ಸಿಗುತ್ತೆ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲ

    ಬಜಾಜ್ ಫಿನ್‌ಸರ್ವ್‌ನ ಚಿನ್ನದ ಸಾಲದ ಬಡ್ಡಿ ದರವು 9.5 ಪ್ರತಿಶತವಾಗಿದೆ. ಮನಪುರಂ ಫೈನಾನ್ಸ್‌ನಲ್ಲಿ ಚಿನ್ನದ ಸಾಲದ ಬಡ್ಡಿ ದರವು 9.9 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ನೀವು ಮುತ್ತೂಟ್ ಫೈನಾನ್ಸ್ ನಲ್ಲಿ ಶೇಕಡ 12 ಬಡ್ಡಿದರದಲ್ಲಿ ಚಿನ್ನದ ಸಾಲ ನೀಡಲಾಗುತ್ತದೆ. ಚಿನ್ನದ ಸಾಲವನ್ನು 3 ತಿಂಗಳಿಂದ 48 ತಿಂಗಳೊಳಗೆ ಮರುಪಾವತಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES