Wheat Prices: ಹೆಚ್ಚಿದ ಗೋಧಿ ಬೆಲೆ, ನಿಜವಾದ ಕಾರಣ ಇದೇನಾ? 6 ವರ್ಷದಲ್ಲೇ ಇದೇ ಫಸ್ಟ್​ ಟೈಮ್​!

Wheat Stock: ಜನವರಿಯಲ್ಲಿ ಗೋಧಿ ಮಾರಾಟದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಂಬಂಧಿತ ಮೂಲಗಳು ಹೇಳುತ್ತವೆ. ಸರ್ಕಾರವು 2020-21 ರಲ್ಲಿ 25 ಲಕ್ಷ ಟನ್ ಗೋಧಿ ಮತ್ತು 2021-22 ರಲ್ಲಿ 70 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಿದೆ.

First published: