ನಿಮ್ಮ ಹತ್ರ ಹರಿದ ನೋಟುಗಳಿದ್ರೆ ಬ್ಯಾಂಕ್ನಲ್ಲಿ ಕೊಡು ಎಕ್ಸ್ಚೇಂಜ್ ಮಾಡ್ಕೋತಾರೆ ಅಂತ ಒಬ್ಬರಾದ್ರೂ ನಿಮಗೆ ಸಲಹೆ ಕೊಟ್ಟಿರುತ್ತಾರೆ. ಹೌದು, ಬ್ಯಾಂಕ್ನವರು ಹರಿದ ನೋಟುಗಳನ್ನು ಪಡೆಯುತ್ತಾರೆ.
2/ 8
ಆದರೆ ಹೀಗೆ ಪಡೆದ ನೋಟುಗಳನ್ನು ಅವರು ಏನ್ ಮಾಡ್ತಾರೆ ಅನ್ನುವ ಗೊಂದಲ ಹೆಚ್ಚಿನ ಜನರಿಗಿದೆ. ಹರಿದ ನೋಟುಗಳನ್ನು ಬ್ಯಾಂಕ್‌ಗಳು ಏನು ಮಾಡುತ್ತವೆ ಗೊತ್ತಾ? ಇಂದು ನಾವು ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
3/ 8
ಯಾವುದೇ ರೀತಿಯ ಹರಿದ ನೋಟುಗಳನ್ನು ಬದಲಾಯಿಸಬಹುದು. ಒಂದು ನೋಟು ಸಂಪೂರ್ಣವಾಗಿ ಹರಿದು ಇತರ ಭಾಗದಿಂದ ಬೇರ್ಪಟ್ಟಿದ್ದರೂ, ಅದನ್ನು ಬದಲಾಯಿಸಬಹುದು.
4/ 8
ಹರಿದ ನೋಟನ್ನು ಯಾವುದಾದರೂ ಬ್ಯಾಂಕ್ಗೆ ತೆಗೆದುಕೊಂಡು ಹೋಗಿ ಕೊಟ್ರೆ ಅವರು ಅಂತಹ ಹರಿದ ನೋಟುಗಳನ್ನು ಬದಲಾಯಿಸುತ್ತಾರೆ.
5/ 8
ಆದರೆ ನೋಟಿನ ಸ್ಥಿತಿ ಹದಗೆಟ್ಟಷ್ಟೂ ಅದರ ಮೌಲ್ಯ ಕಡಿಮೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ನೋಟು ಮರುಪಾವತಿ) ನಿಯಮಗಳು, 2009 ರ ಅಡಿಯಲ್ಲಿ ನೀಡಲಾಗಿದೆ.
6/ 8
ನೀವು ಕನಿಷ್ಟ 50 ಪ್ರತಿಶತದಷ್ಟಾದರೂ ನೋಟಿನ ಭಾಗವನ್ನು ಹೊಂದಿರಬೇಕು. ಅದರಲ್ಲಿ ನೀವು ಪೂರ್ಣ ಹಣವನ್ನು ಪಡೆಯುತ್ತೀರಿ. ಇಲ್ಲದಿದ್ದರೆ ನಿಮಗೆ ಹಣ ಸಿಗುವುದಿಲ್ಲ.
7/ 8
ಹರಿದ ನೋಟುಗಳನ್ನು ಆರ್‌ಬಿಐ ಚಲಾವಣೆಯಿಂದ ತೆಗೆದುಹಾಕುತ್ತದೆ. ಇದರ ಬದಲಾಗಿ ಅಂತಹ ನೋಟುಗಳನ್ನು ಮುದ್ರಿಸುವುದು ಆರ್‌ಬಿಐನ ಜವಾಬ್ದಾರಿಯಾಗಿದೆ.
8/ 8
ಹೀಗೆ ಬ್ಯಾಂಕ್ನವರು ಪಡೆದ ಹರಿದ ನೋಟುಗಳನ್ನು ಆರ್ಬಿಐಗೆ ನೀಡುತ್ತದೆ. ಹಿಂದಿನ ಕಾಲದಲ್ಲಿ ಈ ನೋಟುಗಳನ್ನು ಸುಡಲಾಗುತ್ತಿತ್ತು. ಪ್ರಸ್ತುತ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮರುಬಳಕೆ ಮಾಡಲಾಗುತ್ತದೆ. ಈ ನೋಟುಗಳಿಂದ ಕಾಗದದ ವಸ್ತುಗಳನ್ನು ತಯಾರಿಸಲಾಗುತ್ತದೆ.
First published:
18
Currency Notes: ನೀವು ಕೊಟ್ಟ ಹರಿದ ನೋಟುಗಳನ್ನು ಬ್ಯಾಂಕ್ ಏನ್ ಮಾಡುತ್ತೆ ಗೊತ್ತಾ? ತಿಳಿದ್ರೆ ಅಚ್ಚರಿಯಾಗುತ್ತೆ!