UPI Money Transfer: ಮೊಬೈಲ್​ನಿಂದ ಹಣ ವರ್ಗಾಯಿಸೋದು ಸುಲಭ, ಆದ್ರೆ ಒಂದು ದಿನದಲ್ಲಿ ಎಷ್ಟು ಹಣವನ್ನು ಕಳುಹಿಸಬಹುದು ಎಂದು ತಿಳಿಯಿರಿ

ಕೆಲವು ದೊಡ್ಡ ಬ್ಯಾಂಕ್​​ಗಳ UPI ವಹಿವಾಟಿನ ಮಿತಿಯ ಬಗ್ಗೆ ತಿಳಿಯುವುದು ಉತ್ತಮ. ಇಲ್ಲಿ ವಹಿವಾಟಿನ ಮಿತಿ ಎಂದರೆ ಏಕಕಾಲಿಕ ವಹಿವಾಟುಗಳು ಮತ್ತು ದೈನಂದಿನ ಮಿತಿ ಎಂದರೆ ಇಡೀ ದಿನದ ಗರಿಷ್ಠ ವಹಿವಾಟು ಮಿತಿ ಎಂದು ಗಮನಿಸಬೇಕು.

First published: