ಯಾವುದೇ ಹೊಸ ಕಾರು ಮಾರುಕಟ್ಟೆಗೆ ಬಂದರೆ ಮೊದಲು ಕೇಳುವುದು ಮೈಲೇಜ್ (Mileage) ಎಷ್ಟು ಅಂತ. ಯಾವುದೇ ವಾಹನ ಕೊಂಡುಕೊಳ್ಳುವ ಮೊದಲು ಎಲ್ಲರೂ ಮೈಲೇಜ್ ಬಗ್ಗೆ ಯೋಚನೆ ಮಾಡುತ್ತಾರೆ.
2/ 7
ಪೆಟ್ರೋಲ್ ಬೆಲೆ ಮೊದಲೇ ಗಗನಕ್ಕೇರಿದೆ. ಅದರಲ್ಲೂ ಬೆಂಗಳೂರು (Bengaluru) ಸಿಟಿಯಲ್ಲಿ ಒಂದು ಮನೆಗೆ ಕಡಿಮೆ ಅಂದರೂ ಎರಡೆರೆಡು ಕಾರು ಇರುತ್ತೆ. ಎರಡು ಗಾಡಿಗೆ ಪೆಟ್ರೋಲ್ (Petrol) ಹಾಕಿಸಿ ಓಡಿಸುವುದು ಅಂದರೆ ಸುಲಭದ ಮಾತಲ್ಲ.
3/ 7
ಹೀಗಾಗಿ ವಾಹನ ಖರಿದೀಸುವ ಮುನ್ನ ಮೆಲೇಜ್ ಎಷ್ಟು ಕೊಡುತ್ತೆ ಅನ್ನೋದನ್ನು ತಿಳಿದುಕೊಂಡಿರಬೇಕು. ಇತ್ತೀಚೆಗೆ ಜನರು ತಮ್ಮ ಕಾರುಗಳ ಮೈಲೇಜ್ ಬಗ್ಗೆ ತುಂಬಾ ಯೋಚನೆ ಮಾಡುವಂತಾಗಿದೆ.
4/ 7
ಕಾರಿನಲ್ಲಿ ಎಸಿ, ಎಂಜಿನ್ ಮೇಲೆ ಹೆಚ್ಚಿನ ಒತ್ತಡ ಹಾಕಿ ಇಂಧನ ಖಾಲಿ ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹೇಗೆ ನಿಮ್ ಮೈಲೇಜ್ ಹೆಚ್ಚು ಮಾಡಿಕೊಳ್ಳಬೇಕು ಎಂದು ಹಲವರಿಗೆ ಗೊತ್ತಿರುವುದಿಲ್ಲ.
5/ 7
ಅರುಣ್ ಪನ್ನಾರ್ ಹೆಸರಿನ ಯುಟ್ಯೂಬರ್ ತನ್ನ ಚಾನೆಲ್ನಲ್ಲಿ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಹೇಳಿದ್ದಾರೆ. ನಿಮ್ಮ ಕಾರಿನಲ್ಲಿ ಎಸಿ ಆಫ್ ಮಾಡಿ, ಕಿಟಕಿ ತೆರೆದು ಓಡಿಸಿದ್ರೆ ಮೈಲೇಜ್ ಕಡಿಮೆಯಾಗುತ್ತೆ ಅಂದ್ದಾರೆ.
6/ 7
ನೀವು ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವಾಗ ಕಿಟಕಿಗಳನ್ನು ತೆರೆದಿಟ್ಟರೆ ಅದು ಹೆಚ್ಚು ಡ್ರ್ಯಾಗ್ ಅನ್ನು ಸೃಷ್ಟಿ ಮಾಡುತ್ತೆ.ಇದರಿಂದ ಮೈಲೇಜ್ ಕೊಂಚ ಹೆಚ್ಚಬಹುದು ಅನ್ನೋದು ಇವರ ಮಾತು.
7/ 7
ಇನ್ನು ಕೆಲ ಚಾಲಕರು ಅತೀ ವೇಗದಲ್ಲಿ ಹೋಗುತ್ತಿರುವಾಗ ಕಾರಿನ ಕಿಟಕಿ ತೆಗೆದರೆ ಡಿಸ್ರ್ಟಬ್ ಆಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಕಿಟಕಿ ತೆಗೆದು ಓಡಿಸಿದರು ಡಸ್ಟ್ ಅಲರ್ಜಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತೆ.