Train Miss: ಟಿಕೆಟ್​​ ರಿಸರ್ವ್ ಮಾಡಿ ಟ್ರೈನ್ ಹತ್ತದಿದ್ರೆ ಏನಾಗುತ್ತೆ? ನಿಮ್ಮ ಹಣ ರಿರ್ಟನ್​ ಪಡೆಯೋಕೆ ಹೀಗೆ ಮಾಡಿ!

Train Miss: ರೈಲಿನಲ್ಲಿ ಸೀಟ್ ರಿಸರ್ವೇಶನ್ ಮಾಡಿ ಮಿಸ್ ಮಾಡಿಕೊಂಡರೆ ಆ ಸೀಟು ಯಾರು ಕೊಡ್ತಾರೆ ಅನ್ನೋ ಅನುಮಾನ ಹಲವರಲ್ಲಿದೆ. ಮುಂದಿನ ನಿಲ್ದಾಣದಲ್ಲಿ ಹತ್ತಿದರೆ ಅವರ ಕಾಯ್ದಿರಿಸಿದ ಸೀಟು ಸಿಗುತ್ತದೆಯೇ? ಇಲ್ಲವಾದಲ್ಲಿ ಆ ಸೀಟು ಯಾರಿಗಾದರೂ ಹಂಚಿಕೆಯಾಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

First published: