Vehicle Insurance: ನಿಮ್ಮ ಗಾಡಿ ಇನ್ಶೂರೆನ್ಸ್​​​​ ಟೈಮ್​ ಸರಿಯಾಗಿ ಕಟ್ಟಿದ್ದೀರಾ ಅಲ್ವಾ? ಹುಷಾರ್,​​ ಲ್ಯಾಪ್ಸ್​​​​​ ಆಗದೇ ಇರೋ ಥರ ನೋಡ್ಕೋಳಿ!

ಒಂದು ವೇಳೆ ವಿಮಾ ಪಾಲಿಸಿಯ ಅವಧಿ ಮೀರಿದ ಒಂದೇ ನಿಮಿಷದ ನಂತರ ಅಪಘಾತ ಸಂಭವಿಸಿದರೂ, ವಾಹನಕ್ಕೆ ಆ ಪಾಲಿಸಿ ಕ್ಲೈಮ್​ ಮಾಡಿಕೊಳ್ಳಲು ಬರುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.

First published: