Richest Cities in India: ಭಾರತದ ಶ್ರೀಮಂತ ನಗರ ಯಾವುದು? ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?
ಲಂಡನ್ ಮೂಲದ ಇನ್ವೆಸ್ಟ್ಮೆಂಟ್ ಮಿಗ್ರೇಷನ್ ಕನ್ಸಲ್ಟೆನ್ಸಿ ಕಂಪನಿಯಾದ ಹೆನ್ಲಿ ಆ್ಯಂಡ್ ಪಾರ್ಟನರ್ ಸಂಸ್ಥೆ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿ ಪ್ರಕಾರ ಭಾರತದ ಯಾವ ನಗರದಲ್ಲಿ ಎಷ್ಟು ಲಕ್ಷಾಧಿಪತಿಗಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ.

2/ 8
ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ 59, 400 ಮಂದಿ ಮಿಲಿಯನೇರ್ಗಳಿದ್ದಾರೆ. ಅಲ್ಲದ ಮುಂಬೈ ವಿಶ್ವದ ಶ್ರೀಮಂತ ನಗರಗಳ ಪೈಕಿ 21ನೇ ಸ್ಥಾನ ಪಡೆದುಕೊಂಡಿದೆ. ಈ ನಗರದಲ್ಲಿ 238 ಸೆಂಟಿ-ಮಿಲಿಯನೇರ್‌ಗಳು ಮತ್ತು 29 ಬಿಲಿಯನೇರ್‌ಗಳು ಇದ್ದಾರೆ
3/ 8
ಮುಂಬೈ ನಂತರದ ಸ್ಥಾನದಲ್ಲಿ ದೇಶದ ರಾಜಧಾನಿ ದೆಹಲಿ ಇದೆ. ಒಟ್ಟು 30,200 ಮಿಲಿಯನೇರ್, 121 ಸೆಂಟಿ ಮಿಲಿಯನೇರ್ ಹಾಗೂ 16 ಬಿಲಿಯನೇರ್ಗಳಿರುವ ದೆಹಲಿ ದೇಶದ 2ನೇ ಶ್ರೀಮಂತ ನಗರ ಹಾಗೂ ವಿಶ್ವದ 36ನೇ ಶ್ರೀಮಂತ ನಗರವಾಗಿದೆ.
4/ 8
ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ 12,600 ಮಿಲಿಯನೇರ್‌ಗಳು, 50 ಸೆಂಟಿ ಮಿಲಿಯನೇರ್‌ಗಳು ಮತ್ತು ಎಂಟು ಬಿಲಿಯನೇರ್‌ಗಳಿದ್ದಾರೆ. ಬೆಳವಣಿಗೆಯ ದರಕ್ಕೆ ಸಂಬಂಧಿಸಿದಂತೆ, 2012-2022 ರ ನಡುವೆ ಬೆಂಗಳೂರಿನ ಸಂಪತ್ತು ಶೇಕಡಾ 88 ರ ದರದಲ್ಲಿ ಬೆಳೆದಿದೆ.
5/ 8
ಪಶ್ಚಿಮ ನಗರವಾದ ಕೋಲ್ಕತ್ತಾದಲ್ಲಿ 12000 ಮಿಲಿಯನೇರ್‌ಗಳು, 49 ಸೆಂಟಿ-ಮಿಲಿಯನೇರ್‌ಗಳು ಮತ್ತು 7 ಬಿಲಿಯನೇರ್‌ಗಳು ಇದ್ದಾರೆ. ಪಶ್ಷಿಮ ಬಂಗಾಳದ ರಾಜಧಾನಿ ಭಾರತದ 4ನೇ ಶ್ರೀಮಂತ ನಗರವಾಗಿದೆ.
6/ 8
ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 11,100 ಮಿಲಿಯನೇರ್‌ಗಳು, 40 ಸೆಂಟಿ-ಮಿಲಿಯನೇರ್‌ಗಳು ಮತ್ತು ಐದು ಬಿಲಿಯನೇರ್‌ಗಳಿದ್ದು, ಶ್ರೀಮಂತ ನಗರಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಹೈದರಾಬಾದ್‌ನಲ್ಲಿ ಮಿಲಿಯನೇರ್‌ಗಳ ಸಂಖ್ಯೆಯು ದಶಕದಲ್ಲಿ 78 ಪ್ರತಿಶತದಷ್ಟು ಬೆಳವಣಿಗೆಯ ದರದಲ್ಲಿ ಬೆಳೆದಿದೆ.
7/ 8
ಈ ಎಲ್ಲಾ ಅಂಕಿಅಂಶಗಳು ಡಿಸೆಂಬರ್ 31, 2022 ರವೆರೆಗಿನ ಸಂಪತ್ತನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ. ವಿಶ್ವದ ಶ್ರೀಮಂತ ನಗರಗಳ ಪಟ್ಟಿ 2023ರ ಪ್ರಕಾರ ಯುನೈಟೆಡ್ ನೇಷನ್ (USA)ನ ನ್ಯೂಯಾರ್ಕ್ ನಗರ ವಿಶ್ವದ ಅತೀ ಶ್ರೀಮಂತ ನಗರವೆನಿಸಿದೆ. ನ್ಯೂಯಾರ್ಕ್ನಲ್ಲಿ 3.4 ಲಕ್ಷ ಮಿಲಿಯನೇರ್‌ಗಳು, 724 ಸೆಂಟಿ-ಮಿಲಿಯನೇರ್‌ಗಳು ಮತ್ತು 58 ಬಿಲಿಯನೇರ್‌ಗಳಿದ್ದಾರೆ.
8/ 8
ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕಾದ ನ್ಯೂಯಾರ್ಕ್ ನಂತರ ಜಪಾನ್‌ನ ಟೋಕಿಯೋ, ಯುನೈಟೆಡ್ ಕಿಂಗ್‌ಡಮ್‌ನ ಲಂಡನ್, ಸಿಂಗಾಪುರ್, ಲಾಸ್ ಎಂಜಲೀಸ್, ಚೀನಾದ ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಇವೆ.
First published:
18