Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

ಕೃಷಿಕ ರಾಜೇಶ್ ಅವರು ಒಂದು ಎಕರೆ ಜಮೀನಿನಲ್ಲಿ 40 ಕೆಜಿ ಕಪ್ಪು ಗೋಧಿಯನ್ನು ಬಿತ್ತನೆ ಮಾಡಿದ್ದರು.  ಇದರಿಂದ 18 ಕ್ವಿಂಟಾಲ್ ಕಪ್ಪು ಗೋಧಿಯನ್ನು ಒಂದು ಎಕರೆ ಭೂಮಿಯಲ್ಲಿ ಕಟಾವು ಮಾಡಿ ಸಾಧನೆ ಮಾಡಿದ್ದಾರೆ .

First published:

  • 19

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಆಗಾಗ ಕೈಕೊಡುವ ಮಳೆ, ಭೂಮಿಯ ಫಲವತ್ತತೆಯ ಕುಸಿತ, ಕೂಲಿ ಕಾರ್ಮಿಕರ ಸಮಸ್ಯೆ ಸೇರಿದಂತೆ ಹವಲು ಸವಾಲು ಕೃಷಿಯಿಂದ ವಿಮುಖರಾಗಿಸುತ್ತಿವೆ. ಆದರೆ ಕೃಷಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಕೃಷಿಯಲ್ಲೇ ಸಖತ್ ಲಾಭ ಗಳಿಸಬಹುದು ಎಂದು ಇಲ್ಲೊಬ್ಬರು ತೋರಿಸಿಕೊಟ್ಟಿದ್ದಾರೆ.

    MORE
    GALLERIES

  • 29

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಬದಲಾಗುತ್ತಿರುವ ಸಮಯ ಮತ್ತು ಸಂದರ್ಭಗಳನ್ನು ಪರಿಗಣಿಸಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಬದಲಾಯಿಸಬಹುದು ಎಂಬ ಸಕ್ಸಸ್ ಸ್ಟೋರಿ ಇಲ್ಲಿದೆ.

    MORE
    GALLERIES

  • 39

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಮಹಾರಾಷ್ಟ್ರದ ವಾರ್ಧಾದ ರೈತರೊಬ್ಬರು ಕಪ್ಪು ಗೋಧಿಯನ್ನು ಬೆಳೆದಿದ್ದಾರೆ. ಅವರು ಇಡೀ ಜಿಲ್ಲೆಯಲ್ಲಿ ಈ ರೀತಿಯ ಗೋಧಿಯನ್ನು ಉತ್ಪಾದಿಸುವ ಏಕೈಕ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    MORE
    GALLERIES

  • 49

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ವಾರ್ಧಾ ಜಿಲ್ಲೆಯ ಜಲಗಾಂವ್ ಗ್ರಾಮದವರಾದ ರಾಜೇಶ್ ದಾಫರ್ ಎಂಬ ಕೃಷಿಕರು ಕಪ್ಪು ಗೋಧಿ ಬೆಳೆಯುತ್ತಿರುವ ರೈತ. ರಾಜೇಶ್ ದಾಫರ್ ಕಪ್ಪು ಗೋಧಿ ಬಿತ್ತಿದ್ದು ಇದೇ ಮೊದಲು. ಕಪ್ಪು ಗೋಧಿಯನ್ನು ಬೆಳೆಯುವ ಪ್ರಕ್ರಿಯೆಯು ಸಾಮಾನ್ಯ ಗೋಧಿಯನ್ನು ಬೆಳೆಯುವಂತೆಯೇ ಇರುತ್ತದೆ.

    MORE
    GALLERIES

  • 59

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಕೃಷಿಕ ರಾಜೇಶ್ ಅವರು ಒಂದು ಎಕರೆ ಜಮೀನಿನಲ್ಲಿ 40 ಕೆಜಿ ಕಪ್ಪು ಗೋಧಿಯನ್ನು ಬಿತ್ತನೆ ಮಾಡಿದ್ದರು.  ಇದರಿಂದ 18 ಕ್ವಿಂಟಾಲ್ ಕಪ್ಪು ಗೋಧಿಯನ್ನು ಒಂದು ಎಕರೆ ಭೂಮಿಯಲ್ಲಿ ಕಟಾವು ಮಾಡಿ ಸಾಧನೆ ಮಾಡಿದ್ದಾರೆ .

    MORE
    GALLERIES

  • 69

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಮೊಹಾಲಿಯ ನ್ಯಾಷನಲ್ ಅಗ್ರಿ-ಫುಡ್ ಬಯೋಟೆಕ್ನಾಲಜಿ ಇನ್ಸ್ಟಿಟ್ಯೂಟ್​ನ ಕೃಷಿ ವಿಜ್ಞಾನಿ ಡಾ. ಮೋನಿಕಾ ಗಾರ್ಗ್ ಏಳು ವರ್ಷಗಳ ಸಂಶೋಧನೆಯ ನಂತರ ಈ ವಿಧದ ಕಪ್ಪು ಗೋಧಿಯನ್ನು ಅಭಿವೃದ್ಧಿಪಡಿಸಿದ್ದಾರೆ.

    MORE
    GALLERIES

  • 79

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಕಪ್ಪು ಗೋಧಿಯಲ್ಲಿ ಹೆಚ್ಚಿನ ನಾರಿನಂಶವಿದೆ. ಅದಕ್ಕಾಗಿಯೇ ಇದು ಕ್ಯಾನ್ಸರ್, ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ನಿಲ್ಲಿಸಲು ಉಪಯುಕ್ತವೆಂದು ಪರಿಗಣಿಸಲಾಗಿದೆ.

    MORE
    GALLERIES

  • 89

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಕಪ್ಪು ಗೋಧಿ ಪ್ರತಿ ಕೆಜಿಗೆ ₹ 70 ಕ್ಕೆ ಮಾರಾಟವಾಗುತ್ತದೆ. ಇದು ಸಾಮಾನ್ಯ ಗೋಧಿಗಿಂತ ನಾಲ್ಕು ಪಟ್ಟು ದುಬಾರಿಯಾಗಿದೆ. ಕಪ್ಪು ಗೋಧಿಯ ಹಿಟ್ಟು ಕೆಜಿಗೆ ₹ 125 ರಿಂದ ₹ 130 ಕ್ಕೆ ಲಭ್ಯವಿದೆ.

    MORE
    GALLERIES

  • 99

    Black Wheat Business: ಯಾರೂ ಬೆಳೆಯದ ಕಪ್ಪು ಗೋಧಿ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕೃಷಿಕ!

    ಕಪ್ಪು ಗೋಧಿ ಸಾಮಾನ್ಯ ಗೋಧಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದಲ್ಲದೇ, ಇದು ಹೆಚ್ಚಿನ ಫೈಬರ್ ಅನ್ನು ಹೊಂದಿದ್ದು ಇದು ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES