ಸಾಲ ಪಡೆಯಲು ಮೊದಲು ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಸಿದ ಬಳಿಕ ಸಿಬ್ಬಂದಿ ಎಲ್ಲಾ ದಾಖಲೆಗಳನ್ನ ಪರಿಶೀಲಿಸಿ ಲೋನ್ ನೀಡುತ್ತಾರೆ. ಈ ಲೋನ್ ಪಡೆಯುವ ಪ್ರಕ್ರಿಯೆ ಸುಮಾರು ಒಂದು ವಾರಗಳ ಕಾಲ ನಡೆಯುತ್ತದೆ. ಆದ್ರೆ ಈಗ ತಂತ್ರಜ್ಞಾನ ಅಭಿವೃದ್ಧಿ ಹಿನ್ನೆಲೆ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ಕೆಲವೇ ನಿಮಿಷಗಳಲ್ಲಿ ಪರ್ಸನಲ್ ಲೋನ್ ನೀಡುತ್ತಿವೆ. (ಸಾಂದರ್ಭಿಕ ಚಿತ್ರ)
6. ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಗ್ರಾಹಕರ ಪ್ರೊಫೈಲ್ ಅನ್ನು ವಿಶ್ಲೇಷಿಸುತ್ತದೆ ಮತ್ತು ಕೇವಲ 30 ಸೆಕೆಂಡುಗಳಲ್ಲಿ ಸಾಲವನ್ನು ನೀಡುತ್ತದೆ. ಇಲ್ಲಿ ಯಾವುದೇ ಭೌತಿಕ ಪರಿಶೀಲನೆ ಪ್ರಕ್ರಿಯೆ ಇರಲ್ಲ. ಇಡೀ ಪರಿಶೀಲನೆ ಪ್ರಕ್ರಿಯೆಯನ್ನು ವಿದ್ಯುನ್ಮಾನವಾಗಿ ಮಾಡಲಾಗುತ್ತದೆ. ಅದರ ನಂತರ ನೀವು ಕ್ರೆಡಿಟ್ ಲೈನ್ ಮೂಲಕ ಎಷ್ಟು ಸಾಲ ಪಡೆಯಬಹುದು ಎಂಬ ವಿವರಗಳ ಮಾಹಿಯಯಿ ನಿಮಗೆ ಲಭ್ಯವಾಗುತ್ತದೆ (ಸಾಂದರ್ಭಿಕ ಚಿತ್ರ)