Walmart lays off: ಹಣದುಬ್ಬರದ ಎಫೆಕ್ಟ್: 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್​​ಮಾರ್ಟ್​​

ನವದೆಹಲಿ: ಆರ್ಥಿಕ ಹಿಂಜರಿತವು ವಿಶ್ವಾದ್ಯಂತ ಕಂಪನಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುತ್ತಿದೆ. ಹಣದುಬ್ಬದ ಹಿನ್ನೆಲೆಯಲ್ಲಿ ದೈತ್ಯ ಕಂಪನಿ ವಾಲ್ಮಾರ್ಟ್ ಕನಿಷ್ಠ 200 ಕಾರ್ಪೊರೇಟ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.

First published: