Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

Voter ID Aadhaar Link | ನಕಲಿ ಮತದಾನ ತಡೆಗಟ್ಟಲು ಚುನಾವಣಾ ಆಯೋಗ ಎಷ್ಟೆಲ್ಲ ಕಷ್ಟಪಡುತ್ತದೆ ಎಂದರೆ ಅದನ್ನು ಸುಲಭಕ್ಕೆ ಹೇಳಲು ಆಗದು. ಆಧುನಿಕ- ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಕಲಿ ಮತದಾರರನ್ನು ಪತ್ತೆಹಚ್ಚಲು ಚುನಾವಣಾ ಆಯೋಗ ಶ್ರಮಿಸುತ್ತದೆ.

First published:

  • 18

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ವೋಟರ್ ಐಡಿ ಮತ್ತು ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ನಿವೃತ್ತಿ ಹೊಂದಲಿರುವ ಸಿಇಸಿ ಸುಶೀಲ್ ಚಂದ್ರ, ವಿಧಾನಸಭಾ ಚುನಾವಣೆಗಳು ಮುಗಿದ ಐದು ರಾಜ್ಯಗಳಲ್ಲಿ ಮತದಾರರು ಮತ್ತು ಚುನಾವಣೆಯಲ್ಲಿ ಭಾಗವಹಿಸುವವರು ಕೊರೋನ ವೈರಸ್ ಸೋಂಕಿಗೆ ಒಳಗಾಗದಂತೆ ತಡೆಗಟ್ಟಲು ಲಸಿಕೆ ಅಭಿಯಾನವನ್ನು ಆಯೋಜಿಸುವಲ್ಲಿ ಚುನಾವಣಾ ಸಮಿತಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. (ಸಾಂಕೇತಿಕ ಚಿತ್ರ)

    MORE
    GALLERIES

  • 38

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುತ್ತಾ, ಅವರು CEC ಆಗಿದ್ದ ಅವಧಿಯಲ್ಲಿ ನಾಲ್ಕು ಪ್ರಮುಖ ಚುನಾವಣಾ ಸುಧಾರಣೆಗಳು ಜರುಗಿವೆ ಎಂದು ತಿಳಿಸಿದರು. 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಚುನಾವಣಾ ಪಟ್ಟಿಗೆ ಸೇರಿಸಲು ಒಂದರ ಬದಲು ನಾಲ್ಕು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ನಕಲಿ ಮತದಾರರನ್ನು ಕಡಿಮೆ ಮಾಡಲು ಮತದಾರರ ಪಟ್ಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು. (ಸಾಂಕೇತಿಕ ಚಿತ್ರ)

    MORE
    GALLERIES

  • 48

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ಈ ಹಿಂದೆ ಹೊಸ ಮತದಾರರಾಗಿ ನೋಂದಣಿಗೆ ಕಟ್-ಆಫ್ ದಿನಾಂಕ ಜನವರಿ 1 ಆಗಿತ್ತು. ಜನವರಿ 2 ರಂದು ಜನಿಸಿದವರು ಮತದಾರರಾಗಿ ನೋಂದಾಯಿಸಲು ಒಂದು ವರ್ಷ ಕಾಯಬೇಕಾಯಿತು. ಆದರೆ ಈಗ ನಾಲ್ಕು ದಿನಾಂಕಗಳು ಲಭ್ಯವಿವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುಂಚಿತವಾಗಿ ಮತದಾರರಾಗಿ ನೋಂದಾಯಿಸಬಹುದಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 58

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ಈಗ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿದರೆ ನಕಲಿ ಮತದಾರರನ್ನು ತೆಗೆದುಹಾಕಬಹುದಾಗಿದೆ. ಈಕುರಿತು ಕರಡು ಪ್ರಸ್ತಾವನೆಗಳನ್ನು ಕಳುಹಿಸಲಾಗಿದ್ದು, ಬದಲಾವಣೆ ಮಾಡಬೇಕಾದ ನಮೂನೆಗಳ ವಿವರಗಳು ನ್ಯಾಯಾಂಗ ಸಚಿವಾಲಯದಲ್ಲಿ ಲಭ್ಯವಿದ್ದು, ಕಡತಗಳು ಶೀಘ್ರವೇ ಕ್ಲಿಯರ್ ಆಗಲಿವೆ ಎಂದು ಅವರು ಆಶಿಸಿದರು. (ಸಾಂಕೇತಿಕ ಚಿತ್ರ)

    MORE
    GALLERIES

  • 68

  • 78

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ನಕಲಿ ಮತದಾನ ತಡೆಗಟ್ಟಲು ಚುನಾವಣಾ ಆಯೋಗ ಎಷ್ಟೆಲ್ಲ ಕಷ್ಟಪಡುತ್ತದೆ ಎಂದರೆ ಅದನ್ನು ಸುಲಭಕ್ಕೆ ಹೇಳಲು ಆಗದು.

    MORE
    GALLERIES

  • 88

    Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್​ಡೇಟ್ ಇಲ್ಲಿದೆ

    ಆಧುನಿಕ- ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಕಲಿ ಮತದಾರರನ್ನು ಪತ್ತೆಹಚ್ಚಲು ಚುನಾವಣಾ ಆಯೋಗ ಶ್ರಮಿಸುತ್ತದೆ. ಹಾಗಾಗಿ ಮತದಾನ ಜಾಗೃತಿ ಸಾರ್ವಜನಿಕರ ಕರ್ತವ್ಯವೂ ಹೌದು

    MORE
    GALLERIES