Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

ಕಂಪನಿಯ ಕೊನೆಯ ಕಾರ್ಯಾಚರಣೆಯು ವಿಮಾನದ ಮಧ್ಯದಲ್ಲಿ ವೈಫಲ್ಯವನ್ನು ಅನುಭವಿಸಿಬೇಕಾಯಿತು. ಉಡಾವಣೆ ಸಮಯದಲ್ಲಿ ಸಮಸ್ಯೆಯಿಂದಾಗಿ ರಾಕೆಟ್ ಕಕ್ಷೆಯನ್ನು ತಲುಪಲು ಸಾಧ್ಯವಾಗದೇ ಅದು ಸಾಗರಕ್ಕೆ ಅಪ್ಪಳಿಸಿತ್ತು.

First published:

  • 18

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ವರ್ಜಿನ್​ ಆರ್ಬಿಟ್​ ವಿಮಾನಾಯಾನ ಸಂಸ್ಥೆ ತನ್ನ ಎಲ್ಲಾ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಈ ಸಂಸ್ಥೆಗೆ ಸರಿಯಾದ ಫಂಡಿಂಗ್ ಸಿಗದ ಹಿನ್ನಲೆ ತನ್ನ ಆಪರೇಷನ್​ಗಳನ್ನು ನಿಲ್ಲಿಸಿದೆ. ಈ ಬಗ್ಗೆ ಸಂಸ್ಥೆಯ ಸಿಇಒ ಡಾನ್​ ಹಾರ್ಟ್ ತಿಳಿಸಿದ್ದಾರೆ.

    MORE
    GALLERIES

  • 28

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ಇದರ ಜೊತೆಗೆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೊದಲೇ ವಿಶ್ವದಲ್ಲಿ ಎಲ್ಲ ಕಂಪನಿಗಳು ತನ್ನ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.

    MORE
    GALLERIES

  • 38

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ಈ ನಡುವೆ ಫಂಡಿಂಗ್​ ಸಿಗದ ಕಾರಣ ಭವಿಷ್ಯದಲ್ಲಿ ಯಾವುದೇ ತೊಂದರೆಯಾಗಬಾರದೆಂದು ಕಂಪನಿಯ ಸಿಇಒ ಡಾನ್​ ಹಾರ್ಟ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

    MORE
    GALLERIES

  • 48

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ″ದುರದೃಷ್ಟವಶಾತ್, ಈ ಕಂಪನಿಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಲು ನಾವು ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ,” ಎಂದು ಸಿಇಒ ಡಾನ್​ ಹಾರ್ಟ್ ಹೇಳಿದರು.

    MORE
    GALLERIES

  • 58

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ″ಅತ್ಯಂತ ನೋವಿನ ಬದಲಾವಣೆಗಳನ್ನು ಕಾರ್ಯಗತಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯಿಲ್ಲ” ಎಂದು ಹಾರ್ಟ್ ಹೇಳಿದರು. ಇದು ”ಬಹುಶಃ ನನ್ನ ಜೀವನದಲ್ಲಿ ನಾವು ಮಾಡಿದ ಅತ್ಯಂತ ಕಷ್ಟಕರವಾದ ಕೆಲಸ” ಎಂದು ಅವರು ಹೇಳಿದರು.

    MORE
    GALLERIES

  • 68

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ಕಂಪನಿಯು 100 ಸ್ಥಾನಗಳನ್ನು ಹೊರತುಪಡಿಸಿ ಎಲ್ಲವನ್ನು ತೆಗೆದುಹಾಕುತ್ತದೆ. ಇದು ಸುಮಾರು 90% ಉದ್ಯೋಗಿಗಳನ್ನು ಹೊಂದಿದೆ. "ಈ ಕಂಪನಿ, ಈ ತಂಡ, ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಎಲ್ಲೇ ಇದ್ದರೂ ನಿಮ್ಮನ್ನು ನಾನು ಬೆಂಬಲಿಸುತ್ತೇನೆ" ಎಂದು ಹಾರ್ಟ್ ಹೇಳಿದರು.

    MORE
    GALLERIES

  • 78

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ವರ್ಜಿನ್ ಆರ್ಬಿಟ್ ವಿಮಾನದ ರೆಕ್ಕೆಯ ಮಧ್ಯದಲ್ಲಿ ರಾಕೆಟ್ ಅನ್ನು ಬೀಳಿಸುವ ಮೂಲಕ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸಲು ಮಾರ್ಪಡಿಸಿದ 747 ಜೆಟ್ ಅನ್ನು ಬಳಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.

    MORE
    GALLERIES

  • 88

    Virgin Orbit: ಬಿಲಿಯೇನರ್​ಗೂ ಫಂಡಿಂಗ್​ ಸಮಸ್ಯೆ, ಪ್ರಮುಖ ವಿಮಾನಯಾನ ಸಂಸ್ಥೆ ಶಟ್​ ಡೌನ್​!

    ಆದರೆ ಕಂಪನಿಯ ಕೊನೆಯ ಕಾರ್ಯಾಚರಣೆಯು ವಿಮಾನದ ಮಧ್ಯದಲ್ಲಿ ವೈಫಲ್ಯವನ್ನು ಅನುಭವಿಸಿಬೇಕಾಯಿತು. ಉಡಾವಣೆ ಸಮಯದಲ್ಲಿ ಸಮಸ್ಯೆಯಿಂದಾಗಿ ರಾಕೆಟ್ ಕಕ್ಷೆಯನ್ನು ತಲುಪಲು ಸಾಧ್ಯವಾಗದೇ ಅದು ಸಾಗರಕ್ಕೆ ಅಪ್ಪಳಿಸಿತ್ತು.

    MORE
    GALLERIES