Multibagger: 1 ಷೇರಿಗೆ 23 ಷೇರುಗಳು ಉಚಿತ, ಈ ಸ್ಟಾಕ್​ ಖರೀದಿಸಿದವರ ಮೇಲೆ ಹಣದ ಸುರಿಮಳೆ!

Bonus Share: ಈ ಕಂಪನಿ ಆಘಾತಕಾರಿ ಘೋಷಣೆ ಮಾಡಿದೆ. ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸ್ಟಾಕ್ ಸ್ಪ್ಲಿಟ್ ಮತ್ತು ಸ್ಟಾಕ್ ಬೋನಸ್ ಘೋಷಿಸಿದೆ. ಇದರೊಂದಿಗೆ, ಈ ಕಂಪನಿಯ ಷೇರುದಾರರು ಒಂದು ಷೇರಿಗೆ 23 ಷೇರುಗಳನ್ನು ನೀಡಲಿದೆ

First published: