Vande Bharat Trains: ಯಾವ ಕಾಸ್ಟ್ಲಿ ಫ್ಲೈಟ್​ಗೂ ಕಡಿಮೆಯಿಲ್ಲ ವಂದೇ ಭಾರತ್​ ರೈಲುಗಳು! ಐಷಾರಾಮಿ ಸೌಲಭ್ಯಗಳ ಪಟ್ಟಿ ಇಲ್ಲಿದೆ

Vande Bharat Trains: ಭಾರತೀಯ ರೈಲ್ವೇ ವಂದೇ ಭಾರತ್ ರೈಲು ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿ ಹೊಂದಿದೆ. ಅಷ್ಟೇ ಅಲ್ಲ, ಈಗಿರುವ ಪ್ರೀಮಿಯಂ ರೈಲುಗಳಿಗಿಂತಲೂ ಉತ್ತಮ ಸೌಲಭ್ಯಗಳನ್ನು ಒದಗಿಸುವ ಭರವಸೆ ಇದೆ.

First published: