UPI Transactions: ನೀವು UPI ಮೂಲಕ ಹಣ ಪಾವತಿ ಮಾಡ್ತೀರಾ? ನಿಮ್ಮ ಬ್ಯಾಂಕ್ ದೈನಂದಿನ ಮಿತಿ ಎಷ್ಟಿದೆ ಎಂದು ತಿಳಿದಿದೆಯಾ?

UPI ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ. ಪ್ರತಿದಿನವೂ UPI ವಹಿವಾಟುಗಳಿಗೆ ಮಿತಿ ಇರುತ್ತದೆ. RBI ಮತ್ತು NPCI ಯುಪಿಐ ದಿನನಿತ್ಯದ ವಹಿವಾಟಿನ ಮೇಲೆ ನಿರ್ಬಂಧಗಳನ್ನು ಹೇರಿವೆ. ಆದರೆ ಬಹುತೇಕರಿಗೆ ತಮ್ಮ ಯುಪಿಐ ವಹಿವಾಟಿ ಮಿತಿ ಎಷ್ಟು ಎಂಬುವುದು ಗೊತ್ತಿರಲ್ಲ.

First published: