UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

ಏಪ್ರಿಲ್ 1, 2023 ರಿಂದ UPI ವಹಿವಾಟು ದುಬಾರಿಯಾಗಲಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಪಾವತಿಗೆ ಸಂಬಂಧಿಸಿದ ಸುತ್ತೋಲೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿದೆ.

First published:

  • 17

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    ಇತ್ತೀಚೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಇರುವುದರಿಂದ ಆನ್‌ಲೈನ್ ಮೂಲಕ ಬ್ಯಾಂಕ್​ ವಹಿವಾಟುಗಳನ್ನು ಮಾಡುವವರ ಪ್ರಮಾಣವೂ ಹೆಚ್ಚಾಗಿದೆ. ವಿಶೇಷವಾಗಿ ಗೂಗಲ್​ ಪೇ, ಅಮೆಜಾನ್ ಪೇ, ಪೇಟಿಯಂ ಮತ್ತು ಫೋನ್ ಪೇ ನಂತಹ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

    MORE
    GALLERIES

  • 27

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    ಏಪ್ರಿಲ್ 1 ರಿಂದ ಪ್ರಾರಂಭವಾಗುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಲ್ಲಿ ವ್ಯಾಪಾರಿ ವಹಿವಾಟುಗಳಿಗೆ ಪ್ರಿಪೇಯ್ಡ್ ಪಾವತಿ ಉಪಕರಣಗಳ (ಪಿಪಿಐ) ಶುಲ್ಕವನ್ನು ಅನ್ವಯಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ.

    MORE
    GALLERIES

  • 37

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    Google Pay,Paytm, phonepay ಹೀಗೆ UPI ಮೂಲಕ ವ್ಯವಹಾರ ನಡೆಸುವವರಿಗೆ ಇದು ಆಘಾತಕಾರಿ ಸುದ್ದಿ ಎಂದರೆ ತಪ್ಪಾಗಲ್ಲ.

    MORE
    GALLERIES

  • 47

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    ಇದರ ಪ್ರಕಾರ, ಏಪ್ರಿಲ್ 1 ರಿಂದ ಯುಪಿಐ ಮೂಲಕ ನಡೆಸುವ ವಹಿವಾಟುಗಳ ಮೇಲೆ 'ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕವನ್ನು ವಿಧಿಸಲು ಶಿಫಾರಸು ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆ.

    MORE
    GALLERIES

  • 57

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    NPCI ಹೊರಡಿಸಿದ ಸುತ್ತೋಲೆಯಲ್ಲಿ, ಏಪ್ರಿಲ್ 1 ರಿಂದ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ 1.1 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸುವಂತೆ ಸೂಚಿಸಲಾಗಿದೆ.

    MORE
    GALLERIES

  • 67

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    ಈ ಶುಲ್ಕವನ್ನು ವ್ಯಾಪಾರ ವಹಿವಾಟಿಗೆ ಅಂದರೆ ವ್ಯಾಪಾರಿಗಳಿಗೆ ಪಾವತಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತದೆ. ವ್ಯಾಲೆಟ್ ಅಥವಾ ಕಾರ್ಡ್ ಮೂಲಕ ಮಾಡಿದ ವಹಿವಾಟು PPI ನಲ್ಲಿ ಬರುತ್ತದೆ.

    MORE
    GALLERIES

  • 77

    UPI Charges: ಏಪ್ರಿಲ್​ 1 ರಿಂದ UPI ಪೇಮೆಂಟ್ ಮತ್ತಷ್ಟು ದುಬಾರಿ, ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆ!

    ಬ್ಯಾಂಕ್​ ಖಾತೆಎಯನ್ನು ಹೊಂದಿರುವವರು ಈಗ ಎಲ್ಲರೂ ಯುಪಿಐ ವಿಧಾನಗಳನ್ನೇ ಬಳಸುತ್ತಾರೆ. ವಿಶೇಷವಾಗಿ ಈಗ ಆನ್​ಲೈನ್​ ಮೂಲಕವೇ ಸಾಲಕ್ಕೆ ಅರ್ಜಿ ಹಾಕಬಹುದಾಗಿದೆ ಮತ್ತು ಆನ್​ಲೈನ್​ ಮೂಲಕವೇ ಹಣವನ್ನು ಪಡೆಯಬಹುದಾಗಿದೆ. ಆದರೆ ಇದಕ್ಕೆ ಕೆಲವು ನೀತಿನಿಯಮಗಳಿವೆ.

    MORE
    GALLERIES