UPI Payment ವೇಳೆ ಹಣ ಕಟ್ ಆಗಿ, ಹಣ ಟ್ರಾನ್ಸ್​​​ಫರ್​​​ ಆಗಿಲ್ವಾ? ಈ ನಂಬರ್​​ಗೆ ಒಂದು ವಾಟ್ಸಪ್ ಮಾಡಿ ಸಾಕು

UPI Payment: UPI ಮೂಲಕ ಹಣ ವರ್ಗಾವಣೆ ತುಂಬಾ ಸುಲಭ. ಆದರೆ ಯುಪಿಐ ವಹಿವಾಟು ವಿಫಲವಾಗುವುದು ಮತ್ತು ಹಣವನ್ನು ಕಡಿತಗೊಳಿಸುವುದು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂದು ಬಹುತೇಕರಿಗೆ ತಿಳಿದಿಲ್ಲ. WhatsApp ಮೂಲಕ ಕಂಪ್ಲೈಂಟ್ ಮಾಡಬಹುದು. ಹೇಗೆಂದು ನೋಡಿ

First published: