Aadhar Update: ಆಧಾರ್​ ಅಪ್​ಡೇಟ್​​ನಲ್ಲಿ ಪ್ರಮುಖ ಬದಲಾವಣೆ, ಆ ದಾಖಲೆಗಳು ಇನ್ಮುಂದೆ ಕೆಲಸಕ್ಕೆ ಬರಲ್ಲ!

Aadhar Update Latest News: ಆಧಾರ್ ಕಾರ್ಡ್‌ನಲ್ಲಿನ ವಿಳಾಸವನ್ನು ನವೀಕರಿಸಲು ಆಧಾರ್ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಇದಕ್ಕೆಲ್ಲಾ ಪರಿಹಾರ ಸಿಕ್ಕಿದೆ. ಇನ್ಮುಂದೆ ಆಧಾರ್​ ಅಪ್​ಡೇಟ್​ ಮಾಡೋದು ಬಹಳ ಸುಲಭ.

First published: