Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

Electric Scooter: ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಒಳ್ಳೆಯ ಸುದ್ದಿ ಅಂದರೆ ತಪ್ಪಾಗಲ್ಲ. 2025ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನಗಳನ್ನೂ ಖರೀದಿ ಮಾಡಿದ್ರೂ ಟ್ಯಾಕ್ಸ್​ ಕಟ್ಟುವಂತಿಲ್ಲ ಜೊತೆಗೆ ನೋಂದಣಿ ಕೂಡ ಉಚಿತ. ರಾಜ್ಯ ಸರ್ಕಾರ ಈ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.

First published:

  • 19

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    Electric Bike: ಹೊಸ ಎಲೆಕ್ಟ್ರಿಕ್​ ಬೈಕ್​ ಖರೀದಿ ಮಾಡ್ಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ನಿಮಗೆ ಬಂಪರ್​ ನ್ಯೂಸ್​. ಇಂಥ ಸುದ್ದಿ ಮತ್ತೊಮ್ಮೆ ಸಿಗಲ್ಲ. ಒಂದು ಲಕ್ಷ ರೂಪಾಯಿಯನ್ನು ನೀವು ಉಳಿಸಬಹುದು. ಅದು ಹೇಗೆ? ಅಂತೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

    MORE
    GALLERIES

  • 29

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ಯುಪಿ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

    MORE
    GALLERIES

  • 39

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಘೋಷಿಸಲಾಗಿದೆ. ಇದಲ್ಲದೆ, ನೋಂದಣಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಮೂರು ವರ್ಷಗಳವರೆಗೆ ಈ ಪ್ರಯೋಜನ ದೊರೆಯಲಿದೆ ಎನ್ನಲಾಗಿದೆ.

    MORE
    GALLERIES

  • 49

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ಇದಲ್ಲದೆ, ಕಂಪನಿಗಳು ಯುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ, ಅವರು ಐದು ವರ್ಷಗಳವರೆಗೆ ಈ ತೆರಿಗೆ-ಮುಕ್ತ ಮತ್ತು ನೋಂದಣಿ-ಮುಕ್ತ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಭಾರೀ ರಿಲೀಫ್ ಸಿಗಲಿದೆ ಎನ್ನಬಹುದು.

    MORE
    GALLERIES

  • 59

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ಸರ್ಕಾರದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 2022 ರಿಂದ ಅಕ್ಟೋಬರ್ 2025 ರವರೆಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಯಾವುದೇ ತೆರಿಗೆ ಇರುವುದಿಲ್ಲ. ಅಲ್ಲದೆ ಅವರ ನೋಂದಣಿ ಉಚಿತವಾಗಿದೆ. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳಂತಹ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ರಿಯಾಯಿತಿ ಪ್ರಯೋಜನಗಳಿಗೆ ಅರ್ಹವಾಗಿವೆ.

    MORE
    GALLERIES

  • 69

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದವರಿಗೆ ಸರ್ಕಾರ ಪರಿಹಾರ ನೀಡಿದೆ ಎಂದು ಹೇಳಬಹುದು. ಅವರು ನೋಂದಣಿ ಶುಲ್ಕಗಳು ಮತ್ತು ತೆರಿಗೆಗಳನ್ನು ಹಿಂತಿರುಗಿಸುತ್ತಿದ್ದಾರೆ. ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಬಹುದು.

    MORE
    GALLERIES

  • 79

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ರಾಜ್ಯ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದಾಗಿ ರೂ. 15 ಸಾವಿರದಿಂದ ರೂ. 20 ಸಾವಿರದವರೆಗೆ ರಿಯಾಯಿತಿ ದೊರೆಯಲಿದೆ. ಅದೇ ಸಮಯದಲ್ಲಿ, ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ರೂ. ಒಂದು ಲಕ್ಷದವರೆಗೆ ಲಾಭವಾಗಲಿದೆ ಎಂದು ಹೇಳಬಹುದು.

    MORE
    GALLERIES

  • 89

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ಹೊಸ ಇವಿ ನೀತಿಯ ಪ್ರಕಾರ, ವಾಹನದ ಉತ್ಪಾದನಾ ವೆಚ್ಚದಲ್ಲಿ ಶೇಕಡಾ 15 ರಷ್ಟು ಸಬ್ಸಿಡಿ ಲಭ್ಯವಿರುತ್ತದೆ. ಇದು ದ್ವಿಚಕ್ರ ವಾಹನಗಳಿಗೆ ಅನ್ವಯಿಸುತ್ತದೆ. ಗರಿಷ್ಠ ರೂ. 5 ಸಾವಿರ ರಿಯಾಯಿತಿ ಪಡೆಯಬಹುದು. ಇದು ಮೊದಲ 2 ಲಕ್ಷ ಘಟಕಗಳಿಗೆ ಅನ್ವಯಿಸುತ್ತದೆ. ಅದೇ ತ್ರಿಚಕ್ರ ವಾಹನಗಳು ರೂ. 12,000 ವರೆಗೆ ಸಹಾಯಧನ ದೊರೆಯಲಿದೆ. ಇದು ಮೊದಲ 50 ಸಾವಿರ ಘಟಕಗಳಿಗೆ ಅನ್ವಯಿಸುತ್ತದೆ.

    MORE
    GALLERIES

  • 99

    Electric Vehicles: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ

    ನಾಲ್ಕು ಚಕ್ರಗಳಿಗೆ ಮೊದಲ 25 ಸಾವಿರ ಘಟಕಗಳಿಗೆ ಅನ್ವಯಿಸುತ್ತದೆ. ಎಲೆಕ್ಟ್ರಿಕ್ ಬಸ್‌ಗಳಿಗೆ ರೂ. 20 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಇದು ಮೊದಲ 400 ಬಸ್‌ಗಳಿಗೆ ಅನ್ವಯಿಸುತ್ತದೆ. ಗೂಡ್ಸ್ ಕ್ಯಾರಿಯರ್ ಮೊದಲ 1000 ವಾಹನಗಳಿಗೆ ಅನ್ವಯಿಸುತ್ತದೆ.

    MORE
    GALLERIES