Unused Bank Accounts: ಎಚ್ಚರ! ಬಳಕೆ ಮಾಡದ ಬ್ಯಾಂಕ್ ಅಕೌಂಟ್ ಇದೆಯೇ? ಬೇಗ ಈ ಕೆಲಸ ಮಾಡಿ

Bank Accounts: ಬ್ಯಾಂಕ್​ಗಳಲ್ಲಿ ಹಲವು ವರ್ಷಗಳಿಂದ ಬಳಕೆಯಾಗದ ಖಾತೆಗಳು ವಂಚಕರ ಕಣ್ಣಿಗೆ ಬಿದ್ದಿವೆ. ಬಹಳ ದಿನಗಳಿಂದ ಬಳಕೆಯಾಗದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅಪರಾಧಿಗಳು ನಗದು ವಹಿವಾಟು ನಡೆಸುತ್ತಿರುವ ಅನೇಕ ನಿದರ್ಶನಗಳು ಪತ್ತೆಯಾಗಿವೆ.

First published: