Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೂನಿಯನ್ ಬಜೆಟ್ 2023ರಲ್ಲಿ ಯುನಿಟಿ ಮಾಲ್ ಎಂಬ ಕಾನ್ಸೆಪ್ಟ್ ಅನೌನ್ಸ್ ಮಾಡಿದ್ದಾರೆ. ಏನಿದು? ಯಾಕಾಗಿ ಆರಂಭಿಸಲಾಗುತ್ತಿದೆ?

First published:

  • 17

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ಬಜೆಟ್​ನಲ್ಲಿ ಈ ಬಾರಿ ಹೊಸದೊಂದು ಮಾಲ್ ಕಾನ್ಸೆಪ್ಟ್​ ಇಂಟ್ರಡ್ಯೂಸ್ ಮಾಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಅನೌನ್ಸ್​ಮೆಂಟ್ ಮಾಡಲಾಗಿದೆ.

    MORE
    GALLERIES

  • 27

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ನಿರ್ಮಲಾ ಸೀತಾರಾಮನ್ ಅವರು ಯುನಿಟಿ ಮಾಲ್ ಎನ್ನುವ ಕಾನ್ಸೆಪ್ಟ್ ಘೋಷಿಸಿದ್ದಾರೆ. ಬಜೆಟ್​ನಲ್ಲಿಯೇ ಪ್ರತಿ ರಾಜ್ಯದಲ್ಲಿ ಯುನಿಟಿ ಮಾಲ್ ಸ್ಥಾಪನೆಯ ವಿಚಾರ ತಿಳಿಸಿದ್ದಾರೆ.

    MORE
    GALLERIES

  • 37

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ರಾಜ್ಯ ರಾಜಧಾನಿ ಅಥವಾ ಪ್ರಮುಖ ಪ್ರವಾಸೋದ್ಯಮ ಸ್ಥಳ ಅಥವಾ ಆಯಾ ರಾಜ್ಯದ ವಾಣಿಜ್ಯ ರಾಜಧಾನಿಯಲ್ಲಿ ಈ ಯುನಿಟಿ ಮಾಲ್ ಸ್ಥಾಪಿಸಲು ರಾಜ್ಯಗಳಿಗೆ ಉತ್ತೇಜನ ನೀಡಲಾಗುತ್ತದೆ.

    MORE
    GALLERIES

  • 47

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ಯುನಿಟಿ ಮಾಲ್​ಗಳ ಮೂಲಕ ಒಂದು ಜಿಲ್ಲೆ ಒಂದು ಉತ್ಪನ್ನ ಎನ್ನುವ ಕಾನ್ಸೆಪ್ಟ್ ಅಳವಡಿಸಿಕೊಂಡು ಇದರ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

    MORE
    GALLERIES

  • 57

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ಜಿಐ ಪ್ರಾಡಕ್ಟ್(ಭೌಗೋಳಿಕ ಪ್ರಾಧಾನ್ಯತೆ ಹೊಂದಿರುವ ಉತ್ಪನ್ನ), ಕರಕುಶಲ ವಸ್ತುಗಳ ಮಾರಾಟಕ್ಕೆ ಯುನಿಟಿ ಮಾಲ್​ನಲ್ಲಿ ಅವಕಾಶವನ್ನು ನೀಡಲಾಗುತ್ತದೆ.

    MORE
    GALLERIES

  • 67

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ವಿಶೇಷವಾಗಿ ಯಾವುದೇ ರಾಜ್ಯದ ರಾಜಧಾನಿಗೆ ಜನರು ಬಂದಾಗ ಅಲ್ಲಿ ಒಂದೇ ಸೂರಿನಡಿಯಲ್ಲಿ ಆ ರಾಜ್ಯದ ಎಲ್ಲಾ ಬಗೆಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಇದಾಗಿದೆ.

    MORE
    GALLERIES

  • 77

    Union Budget 2023: ಪ್ರತಿ ರಾಜ್ಯದಲ್ಲಿ 1 ಯುನಿಟಿ ಮಾಲ್ ಆರಂಭ! ಏನಿದು?

    ಪ್ರತಿ ರಾಜ್ಯದಲ್ಲಿಯೂ ಒಂದೊಂದು ಯುನಿಟಿ ಮಾಲ್​ ಅನ್ನು ಆರಂಭಿಸಲು ಬಜೆಟ್​ನಲ್ಲಿ ಸೂಚಿಸಲಾಗಿದ್ದು ಇದರ ಮುಖ್ಯವಾಗಿ ಸ್ಥಳೀಯ ಕರಕುಶಲತೆ, ಸ್ಥಳೀಯ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆಯಾಗಲಿದೆ. ಒಂದೇ ಸೂರಿನಡಿ ಎಲ್ಲವೂ ಸಿಗುವ ವ್ಯವಸ್ಥೆ ಇದಾಗಿದೆ.

    MORE
    GALLERIES