Union Bank of India: ತನ್ನ ಮೊದಲ ಮಹಿಳಾ ಎಂಡಿ ಮತ್ತು ಸಿಇಒ ನೇಮಿಸಿದ ಯೂನಿಯನ್ ಬ್ಯಾಂಕ್​, ಅಧಿಕಾರ ಸ್ವೀಕರಿಸಿದ ಮಣಿಮೇಖಲೈ

3 ದಶಕಗಳ ಅನುಭವ ಹೊಂದಿರುವ ಅನುಭವಿ ಬ್ಯಾಂಕರ್, ಮಣಿಮೇಖಲೈ 1988 ರಲ್ಲಿ ವಿಜಯಾ ಬ್ಯಾಂಕ್‌ಗೆ ಅಧಿಕಾರಿಯಾಗಿ ಸೇರಿದ್ದರು.

First published: