Good News: ಆ ಎರಡು ಬ್ಯಾಂಕ್ ಗಳಿಂದ ರೈತರಿಗೆ ಸಿಹಿಸುದ್ದಿ, ಕೆಲವೇ ಗಂಟೆಗಳಲ್ಲಿ ಸಿಗುತ್ತೆ ಸಾಲ!

Good News: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಫೆಡರಲ್ ಬ್ಯಾಂಕ್ ಗಳು ರೈತರಿಗೆ ಸಿಹಿಸುದ್ದಿ ನೀಡಿವೆ. ಕೆಲವೇ ಗಂಟೆಗಳಲ್ಲಿ ಕೃಷಿ ಸಾಲ ನೀಡಲು ಪೈಲಟ್ ಯೋಜನೆಗಳನ್ನು ಘೋಷಿಸಲಾಗಿದೆ. ಸಂಪೂರ್ಣ ವಿವರಗಳನ್ನು ತಿಳಿಯಿರಿ

First published: