ಆಧಾರ್ ಆಧಾರಿತ ದೃಢೀಕರಣ ವಹಿವಾಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಐಡಿಎಐ ಈ ಸೇವೆಗಳನ್ನು ತಂದಿರುವುದು ಗಮನಾರ್ಹ. ಡಿಸೆಂಬರ್ 2022 ರ ಅಂತ್ಯದ ವೇಳೆಗೆ, ಆಧಾರ್ ಆಧಾರಿತ ದೃಢೀಕರಣ ವಹಿವಾಟುಗಳು 88.29 ಬಿಲಿಯನ್ ದಾಟಲಿದೆ. ಅಂದರೆ ದಿನಕ್ಕೆ ಸರಾಸರಿ 70 ಮಿಲಿಯನ್ ವಹಿವಾಟುಗಳು ನೋಂದಣಿಯಾಗುತ್ತವೆ. ಇವುಗಳಲ್ಲಿ ಹೆಚ್ಚಿನವು ಫಿಂಗರ್‌ಪ್ರಿಂಟ್ ದೃಢೀಕರಣ ವಹಿವಾಟುಗಳಾಗಿವೆ.