Aadhaar Download: ಮೊಬೈಲ್​ನಲ್ಲಿ ಆಧಾರ್​ ಡೌನ್​ಲೋಡ್​​ ಮಾಡ್ತಿದ್ದೀರಾ? ಈ ತಪ್ಪನ್ನು ಮಾತ್ರ ಮಾಡ್ಬೇಡಿ!

Aadhaar Download: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಡೌನ್‌ಲೋಡ್ ಮಾಡುವ ಮೊದಲು ಮತ್ತು ಅದನ್ನು ಯಾರಿಗಾದರೂ ನೀಡುವ ಮೊದಲು ಕೆಲವು ಸಲಹೆಗಳನ್ನು ಅನುಸರಿಸಲು ಸಲಹೆ ನೀಡುತ್ತದೆ. ಆ ಸಲಹೆ ಏನೆಂದು ತಿಳಿದುಕೊಳ್ಳಿ.

First published: