Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

ಯುಡಿಐಡಿ ಕಾರ್ಡ್ ಇಲ್ಲದಿರುವವರು ವಿಕಲಚೇತನ ಪ್ರಮಾಣಪತ್ರದೊಂದಿಗೆ ಯುಡಿಐಡಿ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು ಎಂದು ಸರ್ಕಾರ ಹೇಳಿದೆ.

First published:

  • 19

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ನಿಮ್ಮ ಕುಟುಂಬದಲ್ಲೂ, ಸ್ನೇಹಿತರಲ್ಲೋ, ಇಲ್ಲ ನಿಮಗೆ ಗೊತ್ತಿರುವವರಲ್ಲಿ ಯಾರಾದರೂ ವಿಕಲ ಚೇತನರು ಅಥವಾ ದಿವ್ಯಾಂಗರು ಇದ್ದಾರಾ? ಹಾಗಿದ್ದರೆ ಈ ಸುದ್ದಿಯನ್ನು ನೀವು ತಿಳಿದುಕೊಳ್ಳಿ, ಅವರಿಗೂ ತಿಳಿಸಿ. (ಸಾಂಕೇತಿಕ ಚಿತ್ರ)

    MORE
    GALLERIES

  • 29

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಸರ್ಕಾರದಿಂದ ಪಡೆಯುವ ಯೋಜನೆ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ವಿಕಲಚೇತನರಿಗಾಗಿ ಸರ್ಕಾರ ಒಟ್ಟು 17 ಯೋಜನೆಗಳನ್ನು ಜಾರಿಗೊಳಿಸಿವೆ. ಇದರ ಪ್ರಯೋಜನವನ್ನು ಲಕ್ಷಾಂತರ ಮಂದಿ ಪಡೆಯುತ್ತಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 39

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ವಿಕಲ ಚೇತನರಿಗೆ ಸಹಾಯವಾಗಲಿ ಎನ್ನವ ಉದ್ದೇಶದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಇನ್ಮುಂದೆ ಆ ಒಂದು ದಾಖಲೆ ಅಗತ್ಯವಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 49

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಇದು ಇಲ್ಲವಾದಲ್ಲಿ ದಿವ್ಯಾಂಗರಿಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವಿದಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 59

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಹೌದು ಏಪ್ರಿಲ್ 1, 2023 ರಿಂದ, ವಿಕಲಾ ಚೇತನರು ಸರ್ಕಾರಿ ಯೋಜನಗೆಳ ಲಾಭ ಪಡೆಯಬೇಕಾದರೆ ಕೇಂದ್ರವು ನೀಡುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 69

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಯುಡಿಐಡಿ ಕಾರ್ಡ್ ಇಲ್ಲದಿರುವವರು ವಿಕಲಚೇತನ ಪ್ರಮಾಣಪತ್ರದೊಂದಿಗೆ ಯುಡಿಐಡಿ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು ಎಂದು ಸರ್ಕಾರ ಹೇಳಿದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 79

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಯುಡಿಐಡಿ ಸಂಖ್ಯೆ ಪಡೆಯುವುದು ಹೇಗೆ ?: ಮೊದಲು ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಯುಡಿಐಡಿ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲು ರಿಜಿಸ್ಟರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಂತರ PwD ಸಿಸ್ಟಮ್‌ಗೆ ಲಾಗ್ ಇನ್ ಮಾಡಿ Apply online for Disability Certificate ಮೇಲೆ ಕ್ಲಿಕ್ ಮಾಡಿ. (ಸಾಂಕೇತಿಕ ಚಿತ್ರ)

    MORE
    GALLERIES

  • 89

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ಕಲರ್ ಪಾಸ್‌ಪೋರ್ಟ್ ಫೋಟೋ ಮತ್ತು ಅಗತ್ಯವಿರುವಂತೆ ಆದಾಯ ಪುರಾವೆ, ಗುರುತಿನ ಪುರಾವೆ ಮತ್ತು SC/ST/OBC ಪುರಾವೆಗಳಂತಹ ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಂತರ ಸಲ್ಲಿಕೆಯಾದಾಗ ಡೇಟಾವನ್ನು CMO ಕಚೇರಿ/ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸುತ್ತದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 99

    Information: ದಿವ್ಯಾಂಗರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಈ ದಾಖಲೆ ಸಲ್ಲಿಸದಿದ್ರೆ ಇನ್ಮುಂದೆ ಸರ್ಕಾರದ ಹಣ ಬರೋದಿಲ್ಲ!

    ತಜ್ಞ ವೈದ್ಯರು PwD ಯ ಅಂಗವೈಕಲ್ಯವನ್ನು ನಿರ್ಣಯಿಸುತ್ತಾರೆ ಮತ್ತು ಅಂಗವೈಕಲ್ಯದ ಬಗ್ಗೆ ಅಭಿಪ್ರಾಯ ನೀಡುತ್ತಾರೆ. CMO ಕಚೇರಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಸಿದ್ಧಪಡಿಸುತ್ತದೆ ಮತ್ತು UDID ಮತ್ತು ಅಂಗವೈಕಲ್ಯ ಪ್ರಮಾಣಪತ್ರವನ್ನು ಜನರೇಟ್ ಮಾಡುತ್ತದೆ. .

    MORE
    GALLERIES