TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

Electric Scooters: ಎಲೆಕ್ಟ್ರಿಕ್​ ಸ್ಕೂಟರ್ ತಗೋಬೇಕು ಅಂದ್ಕೊಂಡಿದ್ದೀರಾ? ಹಾಗಿದ್ದರೆ ನಿಮಗಾಗಿ ಅಂತಲೇ ಇಲ್ಲಿ ಬಂಪರ್​ ಆಫರ್​ವೊಂದಿದೆ. ಇದನ್ನು ನೋಡಿದ ಮೇಲೆ ಬೇರೆ ಆಪ್ಷನ್​ ಯೋಚನೆನೂ ನಿಮಗೆ ಬರಲ್ಲ.

First published:

  • 18

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    iQube Price: ಪೆಟ್ರೋಲ್​ ಬೆಲೆಯಿಂದ ಬೇಸತ್ತು ಹೋಗಿದ್ದೀರಾ? ಹೊಸ ಎಲೆಕ್ಟ್ರಿಕ್​ ಸ್ಕೂಟರ್ ತಗೋಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ನಿಮಗೆ ಬೆಸ್ಟ್​ ಆಪ್ಷನ್​ ಲಭ್ಯವಿದೆ.

    MORE
    GALLERIES

  • 28

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ಹೆಸರು iCube. ನೀವು ಈ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು.

    MORE
    GALLERIES

  • 38

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಈ ಟಿವಿಎಸ್ ಐಕ್ಯೂಬ್ ಮಾದರಿಯು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. TVS iCube, TVS iCube S ಮತ್ತು TVS iCube ST ರೂಪಾಂತರಗಳಿವೆ. ಟಾಪ್ ವೇರಿಯಂಟ್‌ಗೆ ಬಂದರೆ, ಇದು ಒಂದೇ ಚಾರ್ಜ್‌ನಲ್ಲಿ 145 ಕಿಲೋಮೀಟರ್ ಹೋಗಬಹುದು. ಗರಿಷ್ಠ ವೇಗ ಗಂಟೆಗೆ 82 ಕಿಮೀವರೆಗೂ ಹೋಗುತ್ತೆ.

    MORE
    GALLERIES

  • 48

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡೋಕೆ 4 ಗಂಟೆ ಸಾಕು. ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 4.2 ಸೆಕೆಂಡುಗಳಲ್ಲಿ 0 ರಿಂದ 40 ಕಿಮೀ ವೇಗವನ್ನು ತಲುಪುತ್ತದೆ.

    MORE
    GALLERIES

  • 58

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಎಲೆಕ್ಟ್ರಿಕ್ ಸ್ಕೂಟರ್ DRL ಜೊತೆಗೆ ಸ್ಮಾರ್ಟ್ LED ಹೆಡ್‌ಲೈಟ್, HMI ನಿಯಂತ್ರಕ, ಚಾರ್ಜರ್ ಜೊತೆಗೆ ಕ್ಯಾರಿ, 32 ಲೀಟರ್ ಸ್ಟೋರೇಜ್, 17.78 cm ಮಲ್ಟಿ-ಫಂಕ್ಷನಲ್ ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES

  • 68

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಟಿವಿಎಸ್ ಐಕ್ಯೂಬ್ ಬೆಲೆ ರೂ. 1.2 ಲಕ್ಷದಿಂದ ಪ್ರಾರಂಭವಾಗುತ್ತದೆ. ಸ್ಕೂಟರ್‌ನ ಮೂಲ ಬೆಲೆ ರೂ. 1.71 ಲಕ್ಷ. ಆದರೆ ಫೇಮ್ 2 ಸಬ್ಸಿಡಿ ಅಡಿಯಲ್ಲಿ ನೀವು ರೂ. 51 ಸಾವಿರ ರಿಯಾಯಿತಿ ಬರಲಿದೆ. ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್ 3 ವರ್ಷಗಳವರೆಗೆ ವಾರಂಟಿಯೊಂದಿಗೆ ಬರುತ್ತದೆ.

    MORE
    GALLERIES

  • 78

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಜೂನ್ ತಿಂಗಳಿನಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಕೇಂದ್ರ ಸರಕಾರ ಸಬ್ಸಿಡಿ ಹಣ ಕಡಿತಗೊಳಿಸಿರುವುದು ಇದಕ್ಕೆ ಕಾರಣ ಎನ್ನಬಹುದು. ಹಾಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಖರೀದಿಸಲು ಯೋಚಿಸುತ್ತಿರುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈಗ ಖರೀದಿಸುವುದು ಉತ್ತಮ ಎನ್ನಲಾಗ್ತಿದೆ.

    MORE
    GALLERIES

  • 88

    TVS iQube: ಜಸ್ಟ್​ 80 ರೂಪಾಯಿಗೆ ಇಡೀ ತಿಂಗಳು ಸುತ್ತಬಹುದು, ಕೈಗೆಟಕುವ ಬೆಲೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್!

    ಈ ಎಲೆಕ್ಟ್ರಿಕ್ ಸ್ಕೂಟರ್ ನ ನಿರ್ವಹಣಾ ವೆಚ್ಚವೂ ಕಡಿಮೆ. ದಿನಕ್ಕೆ ರೂ.3 ಖರ್ಚಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರತಿ ಘಟಕಕ್ಕೆ ರೂ. 5 ವೆಚ್ಚದಲ್ಲಿ, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಲು 18.75 ರೂಪಾಯಿ ಖರ್ಚಾಗುತ್ತೆ.

    MORE
    GALLERIES