Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ತಿರುಮಲ ತಿರುಪತಿ ಅತ್ಯಂತ ಪ್ರಮುಖ ದೇಗುಲ. ಈ ವರ್ಷದ ದೇಗುಲದ ಬಜೆಟ್ ದಾಖಲೆಯನ್ನೇ ಸೃಷ್ಟಿಸಿದೆ.

  • Local18
  • |
  •   | Andhra Pradesh, India
First published:

  • 17

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ತಿರುಮಲ ತಿರುಪತಿ ಅತ್ಯಂತ ಪ್ರಮುಖ ದೇಗುಲ. ಈ ವರ್ಷದ ದೇಗುಲದ ಬಜೆಟ್ ದಾಖಲೆಯನ್ನೇ ಸೃಷ್ಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    2023-24ನೇ ಸಾಲಿಗೆ 4411 ಕೋಟಿ ರೂ.ಗಳ ಅಂದಾಜು ಬಜೆಟ್​ಗೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಪ್ರಕಟಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ಜೊತೆಗೆ ತಿಮ್ಮಪ್ಪನ ದೇಗುಲಕ್ಕೆ ಅನಿರೀಕ್ಷಿತವಾಗಿ ಅತಿ ಹೆಚ್ಚು ಹುಂಡಿ ಹಣ ಈ ಬಾರಿ ಹರಿದುಬಂದಿದೆ. ಅಲ್ಲದೇ, ಇದು ತಿರುಮಲದಲ್ಲಿ ಈವರೆಗೆ ಮಂಡಿಸಲಾದ ಅತಿ ಹೆಚ್ಚು ಮೊತ್ತದ ಬಜೆಟ್ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ತಿರುಮಲ ದೇವಸ್ಥಾನದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ತಿರುಮಲದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ 5 ರ ನಡುವೆ ನಡೆಯಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಿಸಿದೆ. ಈ ಮೂರು ದಿನಗಳ ಹಬ್ಬ ಚೈತ್ರ ಶುದ್ಧ ಹುಣ್ಣಿಮೆಯಂದು ಮುಕ್ತಾಯಗೊಳ್ಳುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ಈ ಮೂರು ದಿನಗಳಲ್ಲಿ ಪ್ರತಿ ದಿನ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ವಸಂತ ಮಂಟಪದಲ್ಲಿ ಸ್ನಪನ ತಿರುಮಂಜನ ಎಂಬ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಈ ಧಾರ್ಮಿಕ ಕಾರ್ಯಕ್ರಮ ಎರಡನೇ ದಿನ ಬೆಳಗ್ಗೆ 8ರಿಂದ 10ರವರೆಗೆ ಸ್ವರ್ಣ ರಥೋತ್ಸವ ನಡೆಯಲಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ

    ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕಾರಣ ಏಪ್ರಿಲ್ 3 ರಿಂದ 5 ರ ನಡುವೆ ಕಲ್ಯಾಣೋತ್ಸವ, ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.(ಸಾಂಕೇತಿಕ ಚಿತ್ರ)

    MORE
    GALLERIES