Wrong Transaction: ತಪ್ಪಾದ ಅಕೌಂಟ್​​ಗೆ ನಮ್ಮ ಹಣ ವರ್ಗಾವಣೆ ಆದರೆ ಕೂಡಲೇ ಏನು ಮಾಡಬೇಕು?

ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಪ್ರಮುಖ ಬದಲಾವಣೆಗಳನ್ನು ಕಂಡಿದೆ. ಇತ್ತೀಚಿನ ದಿನಗಳಲ್ಲಿ ಜನರು ನಗದು ವ್ಯವಹಾರದ ಬದಲಿಗೆ ನೆಟ್ ಬ್ಯಾಂಕಿಂಗ್, ಯುಪಿಐ ಪಾವತಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇತ್ಯಾದಿಗಳನ್ನು ಬಳಸಲಾರಂಭಿಸಿದ್ದಾರೆ.

First published: