Train Rules: ರೈಲಿನಲ್ಲಿ ಈ ವಸ್ತುಗಳನ್ನು ತಗೊಂಡು ಹೋದ್ರೆ ಜೈಲು ಸೇರೋದು ಪಕ್ಕಾ!
ಭಾರತೀಯ ರೈಲ್ವೆ ಪ್ರತಿದಿನ ಕೋಟ್ಯಂತರ ಪ್ರಯಾಣಿಕರನ್ನು ಸಾಗಿಸುತ್ತದೆ. ಇದೇ ವೇಳೆ ಭಾರತೀಯ ರೈಲ್ವೆಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆಯು ಕೆಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಸಂಬಂಧಿಸಿದಂತೆ ತನ್ನದೇಯಾದ ಅನೇಕ ನಿಯಮಗಳನ್ನು ಒಳಗೊಂಡಿದೆ. ಆದರೆ ಎಲ್ಲಾ ನಿಯಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ.
2/ 7

3/ 7
ಹೌದು, ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿ ಕೆಲವು ವಸ್ತುಗಳನ್ನು ರೈಲಿನಲ್ಲಿ ಸಾಗಿಸುವಂತಿಲ್ಲ. ಒಂದು ವೇಳೆ, ರೈಲಿನಲ್ಲಿ ತಗೊಂಡು ಹೋದ್ರೆ ಜೈಲು ಸೇರೋದು ಪಕ್ಕಾ. ಅದು ಎಕ್ಸ್‌ಪ್ರೆಸ್ ರೈಲು ಅಥವಾ ಲೋಕಲ್ ರೈಲಾಗಿರಲಿ, ನಿರ್ಬಂಧಿತ ವಸ್ತುಗಳೊಂದಿಗೆ ಪ್ರಯಾಣಿಸುವಾಗ ಸಿಕ್ಕಿಬಿದ್ದರೆ ಜೈಲು ಸೇರೋದು ಗ್ಯಾರಂಟಿ.
4/ 7
ರೈಲಿನಲ್ಲಿ ಬೆಂಕಿಕಡ್ಡಿ ಅಥವಾ ಯಾವುದೇ ದಹಿಸುವ ವಸ್ತು, ಯಾವುದೇ ಸ್ಫೋಟಕಗಳೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಗ್ಯಾಸ್ ಸಿಲಿಂಡರ್, ಪಟಾಕಿ, ಸ್ಟವ್, ಲ್ಯಾಂಟರ್ನ್, ಬೆಂಕಿಕಡ್ಡಿ, ಸೀಮೆಎಣ್ಣೆ, ಪೆಟ್ರೋಲ್, ಲೈಟರ್‌ಗಳನ್ನು ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸುವಂತಿಲ್ಲ.
5/ 7
ರೈಲ್ವೇ ಕಾಯಿದೆ 1989 ರ ಸೆಕ್ಷನ್ 67, 154, 164 ಮತ್ತು 165 ರ ಅಡಿಯಲ್ಲಿ, ರೈಲುಗಳಲ್ಲಿ ಬೆಂಕಿ ಹಚ್ಚುವ ವಸ್ತುಗಳು ಮತ್ತು ಸ್ಫೋಟಕ ವಸ್ತುಗಳನ್ನು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಕರಣದಲ್ಲಿ ಸಿಕ್ಕಿಕೊಂಡರೆ, 3 ವರ್ಷಗಳ ಜೈಲು ಶಿಕ್ಷೆ ಅಥವಾ 1000 ರೂಪಾಯಿಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ.
6/ 7
ಹೀಗಾಗಿ ಪ್ರಯಾಣಿಕರು ರೈಲು ಹತ್ತುವ ಮುನ್ನ ಎಚ್ಚರಿಕೆಯಿಂದಿರಿ. ಈ ಮೇಲೆ ಹೇಳಿದ ವಸ್ತುಗಳಲ್ಲಿ ಯಾವುದೇ ವಸ್ತುವನ್ನು ರೈಲಿನಲ್ಲಿ ಪ್ರಯಾಣಿಸುವಾಗ ಕೊಂಡೊಯ್ಯಬೇಡಿ. ಇತರೆ ಪ್ರಯಾಣಿಕರಿಗೂ ತೊಂದರೆಯಾಗಬಹುದು. ನೀವು ಜೈಲು ಸೇರುತ್ತೀರಿ, ಜೋಕೆ!
7/ 7
ಪ್ರಯಾಣಿಕರು ರೈಲು ಹತ್ತುವ ಮುನ್ನ ಎಚ್ಚರ
First published:
17