Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

Traffic Rule | ನೀವು ಪ್ರತಿದಿನ ನಿಮ್ಮ ಬೈಕಿನಲ್ಲಿ ಕಚೇರಿಗೆ ಹೋಗುತ್ತೀರಾ? ಒಂದು ಊರಿನಿಂದ ಇನ್ನೊಂದು ಊರಿಗೆ ಬೈಕ್ ಸವಾರಿ ಮಾಡುತ್ತಲೇ ಇರುತ್ತೀರಾ? ಹೆಲ್ಮೆಟ್ ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೆಲ್ಮೆಟ್ ವಿಷಯದಲ್ಲಿ ಹೊಸ ನಿಯಮಗಳು ಜಾರಿಯಾಗಲಿದ್ದು ತಕ್ಷಣ ಹೊಸ ನಿಯಮಗಳ ಬಗ್ಗೆ ಈಗಲೇ ಅರಿತುಕೊಳ್ಳಿ.

First published:

  • 19

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ನೀವು ಪ್ರತಿದಿನ ನಿಮ್ಮ ಬೈಕಿನಲ್ಲಿ ಕಚೇರಿಗೆ ಹೋಗುತ್ತೀರಾ? ಒಂದು ಊರಿನಿಂದ ಇನ್ನೊಂದು ಊರಿಗೆ ಬೈಕ್ ಸವಾರಿ ಮಾಡುತ್ತಲೇ ಇರುತ್ತೀರಾ? ಹೆಲ್ಮೆಟ್ ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೆಲ್ಮೆಟ್ ವಿಷಯದಲ್ಲಿ ಹೊಸ ನಿಯಮಗಳು ಜಾರಿಯಾಗಲಿದ್ದು ತಕ್ಷಣ ಹೊಸ ನಿಯಮಗಳ ಬಗ್ಗೆ ಈಗಲೇ ಅರಿತುಕೊಳ್ಳಿ.

    MORE
    GALLERIES

  • 29

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತದಲ್ಲಿ ಮೃತಪಡುವ ಸಾಧ್ಯತೆ ಹೆಚ್ಚು. ಗಂಭೀರ ಗಾಯಗೊಂಡ ಪ್ರಕರಣಗಳೂ ಇರುತ್ತವೆ. ಹೆಚ್ಚಿನ ಜನರು ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೇ ಮೃತಪಡುತ್ತಾರೆ. ಈ ಸಾವುಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

    MORE
    GALLERIES

  • 39

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಈ ಕ್ರಮಗಳ ಭಾಗವಾಗಿ 1988ರಲ್ಲಿ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಅಪಘಾತಗಳಲ್ಲಿ ಜನರ ಜೀವ ಹೋಗುವುದನ್ನು ತಡೆಗಟ್ಟಲು ಹೆಚ್ಚು ಪ್ರಧಾನ್ಯತೆ ನೀಡಲಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 49

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೆ ದಂಡ ತೆರಬೇಕಾಗುತ್ತದೆ. ಹೆಲ್ಮೆಟ್ ಸರಿಯಾಗಿ ಧರಿಸದಿದ್ದರೆ 2000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಪ್ರಕರಣದಲ್ಲಿ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನೂ ಸರ್ಕಾರ ವಿವರಿಸಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಮತ್ತು ಬಕಲ್ ಧರಿಸದೇ ಇದ್ದಲ್ಲಿ 1000 ರೂಪಾಯಿ ದಂಡ ತೆರಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 59

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣೀಕರಿಸಿದ ಹೆಲ್ಮೆಟ್ಗಳನ್ನು ಮಾತ್ರ ಬೈಕ್ ಸವಾರರು ಧರಿಸಬೇಕು. ಬಿಎಸ್ಐ ಪ್ರಮಾಣೀಕರಣವಿಲ್ಲದೆ ಹೆಲ್ಮೆಟ್ ಧರಿಸಿದರೆ 1,000 ರೂ. ದಂಡ ವಿಧಿಸುತ್ತಾರೆ. ಇದರರ್ಥ ಕಡಿಮೆ ಬೆಲೆಯ ಗುಣಮಟ್ಟವಿಲ್ಲದ ಹೆಲ್ಮೆಟ್ ಬಳಸಿದರೆ ಸುರಕ್ಷತೆ ದೊರೆಯುವುದಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 69

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    BSI ಗುರುತು ಇರದ ಹೆಲ್ಮೆಟ್ ಮತ್ತು ಬೆಲ್ಟ್ ಧರಿಸಿದ್ದಕ್ಕಾಗಿ ರೂ 2,000 ವರೆಗೆ ದಂಡವನ್ನು ವಿಧಿಸಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 79

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯವೋ, ಪ್ರಮಾಣೀಕೃತ ಸುರಕ್ಷತೆ ಹೊಂದಿರುವ ಹೆಲ್ಮೆಟ್ ಧರಿಸುವುದು ಅಷ್ಟೇ ಮುಖ್ಯ. ಹೆಲ್ಮೆಟ್ ತಲೆಯ ಸುತ್ತ ದೃಢವಾಗಿ ಇರುವಂತೆ ನೋಡಿಕೊಳ್ಳಿ. ಅದಕ್ಕಾಗಿಯೇ ಪಟ್ಟಿಗಳನ್ನು ಲಾಕ್ ಮಾಡಿದರೆ ಹೆಲ್ಮೆಟ್ ಆಚೀಚೆ ಆಗುವುದಿಲ್ಲ.(ಸಾಂಕೇತಿಕ ಚಿತ್ರ)

    MORE
    GALLERIES

  • 89

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಬಿಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸಿದರೆ ಮತ್ತು ಹೆಲ್ಮೆಟ್ ಬೆಲ್ಟ್ ಧರಿಸಿದರೆ ದಂಡ ಇರುವುದಿಲ್ಲ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 99

    Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಹೆಲ್ಮೆಟ್ ಇದ್ದರೂ ನಿಯಮದ ಪ್ರಕಾರ ಆ ಹೆಲ್ಮೆಟ್ ಇಲ್ಲದಿದ್ದರೆ 2000 ರೂಪಾಯಿ ದಂಡ ತೆರಬೇಕಾಗಬಹುದು. ಆ ದಂಡವನ್ನು ಪಾವತಿಸುವುದಕ್ಕಿಂತ ಅದೇ ಮೊತ್ತಕ್ಕೆ ನೀವು ಬ್ರಾಂಡ್ ಹೆಲ್ಮೆಟ್ ಖರೀದಿಸಬಹುದು. (ಸಾಂಕೇತಿಕ ಚಿತ್ರ)

    MORE
    GALLERIES